ಮನೆ ಟ್ಯಾಗ್ಗಳು Devotional song

ಟ್ಯಾಗ್: devotional song

ಭಾವೈಕ್ಯತೆಯ ಈ ಮಂದಿರ

0
ಭಾವೈಕ್ಯತೆಯ ಈ ಮಂದಿರಭಕ್ತಿ ಭಾವವೇ ಇದರ ಗೋಪುರಅಯ್ಯಪ್ಪನೇ ಸತ್ಯ ಸುಂದರಇಲ್ಲಿ ಹರಿದಿದೆ ಪ್ರೇಮಪೂರಾ ಭಾವೈಕ್ಯತೆ ಜಾತಿ ಮತ ಭೇದವು ಈ ಜ್ಯೋತಿಗಿಲ್ಲನೀತಿ ನಿಯಮ ಪಾಲನೆ ಒಂದು ಮಂಡಲಮಾಡಿದ್ದೆಲ್ಲ ಭಕ್ತರಿಗೆ ದೈವ ಬೆಂಬಲಮಕರ ಮಾಸ ಬೆಳಕೆ...

ಸಹ್ಯಾದ್ರಿ ತಪ್ಪಲಿನಲ್ಲಿ ಹಸಿರು

0
ಸಹ್ಯಾದ್ರಿ ತಪ್ಪಲಲ್ಲಿ ಹಸಿರು ಪಚ್ಚೆಯ ನೆಲದಿ ||ಗಂಗಾ ಮೂಲದ ಪಂಚ ನದಿಯ ಪರಿಸರದಲಿ |ಅದ್ವೈತ ಸಿದ್ಧಾಂತ ಔನತ್ಯ ನೆಲೆನಿಂತ||ರಮ್ಯಾ ಶೃಂಗೇರಿ ಇದು ಶ್ರೀ ಭವ್ಯ ಪೀಠ || ಸಹ್ಯಾದ್ರಿ || ಎಲ್ಲೋ ನೋಡಿದ ನೆನಪು||ಮರೆಯಲಾಗದ...

ಏನು ಶಕ್ತಿ ಅಡಗಿದೆಯೋ

0
ಶರಣಂ ಶರಣಂ ಶರಣಂ ಶರಣಂಏನು ಶಕ್ತಿ ಅಡಗಿದೆಯೋ ನಿನ್ನ ಹೆಸರಲ್ಲಿಏನು ಮಹಿಮೆ ತುಂಬಿದೆಯೋ ಸ್ವಾಮಿ ನಿನ್ನಲ್ಲಿ || ಮುಳ್ಳ ಮೇಲೆ ಕಾಲಿರಲಿಕಲ್ಲ ಮೇಲೆ ನಡೆದಿರಲಿ||ಅಯ್ಯೋ ನೋವು ಎನ್ನುತಿರಲಿ ತಾಳಲಾರೆ ಎನಿಸಿರಲಿ |ಅಯ್ಯಪ್ಪ ಎಂದಾಗ ಏನೋ...

ಕಣ್ಗಳ ತೊಳೆ ಈ

0
ಕಣ್ಗಳ ತೊಳೆ ಈ ಕೆಂಪಿನಲ್ಲಿ ||ಸುಂದರ ಸಂಧ್ಯಾ ರಾಗದಲಿ ||ಕಣ್ಗಳ || ಲೋಕದ ನಾನಾ ದೃಶ್ಯವ ನೋಡಿ ||ಕೊಳೆಯಾಗಿರುವೆ ಕಣ್ಗಳ ಜೋಡಿ ||ನಿರ್ಮಲವಾಗಲಿ ತೊಳೆಯಲಿ ||ಸುಂದರ ಮಂಗಳ ರಾಗದಲಿ ||ಕಣ್ಗಳ || ಜಗದ ಕುಹಕಗಳ ಮುಚ್ಚುವ...

ನೀನೆಲ್ಲೋ ನಾನಲ್ಲೇ

0
ನೀನೆಲ್ಲೋ ನಾನಲ್ಲೇ |ಸೇರಿದೆ ಮನವು ನಿನ್ನಲ್ಲೇ || ಕಣ್ ಗಳ ತುಂಬಾ ನೀನಿರುವಾಗ |ಬೇರೆ ನೋಟಕ್ಕೆ ಸ್ಥಳವೆಲ್ಲಿ |ಹೃದಯದ ತುಂಬಾ ನೀ ತುಂಬಿರಲೂ ||ಬೇರೆ ಬಯಕೆಗೆ ಎಡೆ ಎಲ್ಲಿನಾಲಿಗೆ ನಿನ್ನ ನಾಮ ಮಾಡುತಿರೇ||ಬೇರೆ ನುಡಿಗಳು...

ಜಯ ಸದಾನಂದ

0
ಜಯ ಸದಾನಂದ | ಜಯ ನಿಜಾನಂದ |ಜಯ ಚಿದಾನಂದ |ಕೌಶಲ್ಯ ಕಂದಾ ರಾಮಾ ರಾಮಾ ರಾಮಾ| ರಾಮ ಎಂದರೆ ಒಮ್ಮೆಜಯಲಕ್ಷ್ಮಿಯು ನಲಿಯುವಳು|| 4 ||ರಾಮ ರಾಮ ಜಯ ರಾಜ ರಾಮ|ರಾಮ ರಾಮ ರಾಮ|ರಾಮ ರಾಮ...

ನಾರದ ಹಾಡಿದನು

0
ನಾರದ ಹಾಡಿದನು |ನಾರದ ಹಾಡಿದನು ಆನಂದದಿ|ನಾರದ ಹಾಡಿದನು |ಗಂಧರ್ವರು ಶೃತಿ ಸೇರಿದಾಗ |ನಂದಿ ಮೃದಂಗವ ನುಡಿಸಿರುವಾಗ |ಸುರರು ಅಂಬರದಿ ಕುಣಿದಿರುವಾಗ || ನಾರದ || ಹರಿಹರ ಬ್ರಹ್ಮ ಶಿಶು ರೂಪದಲಿರೆ ||ಅನುಸೂಯಯ ಮಡಿಲಲಿ ನಗುತಿರೆ...

ಭವ ಸಾಗರದ ಆಳದಿನಿಂದು

0
ಭವ ಸಾಗರದ ಆಳದಿನಿಂದು |ತಾಳದೆ ಇಂದು ಬಾಳದೆ ನೊಂದೇ |ಮಹಿಮೆಯ ಆಲಿಸಿ ಧಾವಿಸಿ ಬಂದೆ||ಸಿಂದ್ದಲಿಂಗ ಗುರು ಕಾಯೋತಂದೆ ಕಾಯೋ ತಂದೆ || ಭವ || ದೀನರಿಗೆ ಎಡೆ ಆಗಿಹ ಊರಿಗೆಪಂಗ ಪವಣೆಗಳು ಬೀರುವ ಧರೆಗೆ...

ಸೇವಕನ ಮಾಡು ಸೇವಕನ

0
 ಮಾರುತೀ ಸೇವಕನ ಮಾಡು ಸೇವಕನ ಮಾಡು |  ಮಾರುತೀ ಸೇವಕನ ಮಾಡು ||  ನಿನ್ನಂತೆ ನನ್ನಾ ಸೇವಕನ ಮಾಡು ||  ರಾಮಚಂದ್ರನ ಸೇವಿಸಿ ಪೂಜಿಸಿ||  ಧನ್ಯನಾಗುವಂತೆ ಹರಸಿ ನನ್ನಾ ||2 ||  || ಸೇವಕನ ||  ಸೇವಕನಾದರೆ ದೊರೆಯುವ ಪ್ರಭುವಿನ...

ನಿನ್ನ ಅಂಗಳದೊಳಗೆ ಹಿಡಿ ಅನ್ನ ಹಾಕೋ

0
ನಿನ್ನ ಅಂಗಳದೊಳಗೆ ಹಿಡಿ ಅನ್ನ ಹಾಕೋಘನ್ನ ಶ್ರೀ ಗುರುರಾಘವೇಂದ್ರ ಸಂಪನ್ನ ।।ಪ ।। ವರುಷ ವರುಷಕೆ ನಿನ್ನ ದರುಶನವ ದಯಾ ಮಾಡೋದುರಿತ ನಾಶನ ಗೈದು ಪರಿಶುದ್ಧಗೊಳಿಸೋಅರಿತು ಅರಿಯದೆ ಗೈವ ಪಾಪ ಕರ್ಮವ ಕಳೆದುನಿರುತ ಶ್ರೀಹರಿ...

EDITOR PICKS