ಮನೆ ಅಪರಾಧ ಬಿಬಿಎಂಪಿ ಮೇಲೆ ಎಸಿಬಿ ದಾಳಿ: ಕಡತಗಳ ಪರಿಶೀಲನೆ

ಬಿಬಿಎಂಪಿ ಮೇಲೆ ಎಸಿಬಿ ದಾಳಿ: ಕಡತಗಳ ಪರಿಶೀಲನೆ

0

ಬೆಂಗಳೂರು : ಭ್ರಷ್ಟಾಚಾರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬಿಬಿಎಂಪಿ ಮೇಲೆ ಇಂದು ಎಸಿಬಿ ಅಧಿಕಾರಿಗಳ 8 ತಂಡಗಳು ಏಕಕಾಲಕ್ಕೇ ದಾಳಿ ಮಾಡಿ, ಕಡತಗಳ ಪರಿಲಶೀಲನೆ ನಡೆಸಿವೆ.

ಬಿಬಿಎಂಪಿಯ ಕೇಂದ್ರ ಕಚೇರಿ, ನಗರ ಯೋಜನಾ ಕೇಂದ್ರ ಕಚೇರಿ ಸೇರಿ ಎಲ್ಲಾ 8 ವಲಯಗಳ ಮೇಲೂ ಎಸಿಬಿ ದಾಳಿ ಮಾಡಿದೆ. ತೀವ್ರ ಶೋಧ ಕಾರ್ಯ ನಡೆಸಿ ಮಾಹಿತಿ ಕಲೆ ಹಾಕುತ್ತಿವೆ.

ಈ ಮೊದಲು ಬಿಡಿಎ ಮೇಲೆ ದಾಳಿ ನಡೆಸಿದ್ದ ಎಸಿಬಿ, ಇದೀಗ ಬಿಬಿಎಂಪಿ ಮೇಲೂ ರೇಡ್ ಮಾಡಿ ಎಸಿಬಿ ಶಾಕ್ ನೀಡಿದೆ.

ಹಿಂದಿನ ಲೇಖನಉಕ್ರೇನ್ ನಲ್ಲಿ ಜಿಲ್ಲೆಯ 10 ಮಂದಿ: ಮಾಹಿತಿ ಸಂಗ್ರಹಕ್ಕೆ ಮುಂದಾಗ ಜಿಲ್ಲಾಡಳಿತ
ಮುಂದಿನ ಲೇಖನರಿಂಗ್ ರೋಡ್ ನಲ್ಲಿರುವ ಫ್ಲೆಕ್ಸ್ ತೆಗೆಸಿ: ಪ್ರತಾಪ್ ಸಿಂಹ