ಮನೆ ಲೇಖಕರು ಮೂಲಕ ಪೋಸ್ಟ್ಗಳನ್ನು Saval

Saval

Saval
42349 ಪೋಸ್ಟ್ಗಳು 0 ಕಾಮೆಂಟ್ಗಳನ್ನು

ಅಹಮದಾಬಾದ್’​ನಲ್ಲಿ  ನಡೆದ ಹೀರಾಬೆನ್ ಅವರ ಅಂತ್ಯಸಂಸ್ಕಾರ

0
ಅಹಮದಾಬಾದ್(ಗುಜರಾತ್​): ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್​ ಮೋದಿ ಅವರ ಅಂತ್ಯ ಸಂಸ್ಕಾರ ಅಹಮದಾಬಾದ್’​ನಲ್ಲಿ ನಡೆಯಿತು. ನರೇಂದ್ರ ಮೋದಿ ಮತ್ತು ಅವರ ಹಿರಿಯ ಸಹೋದರ ಸೋಮಾಭಾಯಿ ಅವರು ಹೀರಾಬೆನ್ ಅವರ ಪಾರ್ಥಿವ ಶರೀರಕ್ಕೆ...

ನಕಲಿ ವೈದ್ಯರಿಗೆ ಸಿಬಿಐ ಶಾಕ್: ಏಕಕಾಲಕ್ಕೆ 91 ಸ್ಥಳಗಳಲ್ಲಿ ದಾಳಿ

0
ನವದೆಹಲಿ(Newdelhi): ವಿದೇಶದಲ್ಲಿ ನಕಲಿ ವೈದ್ಯಕೀಯ ಪದವಿ ಪ್ರಮಾಣ ಪತ್ರ ಪಡೆದುಕೊಂಡು ದೇಶದಲ್ಲಿ ವೈದ್ಯ ವೃತ್ತಿ ನಡೆಸುತ್ತಿದ್ದ ನಕಲಿ ವೈದ್ಯರಿಗೆ ಕೇಂದ್ರ ತನಿಖಾ ದಳ (ಸಿಬಿಐ) ಗುರುವಾರ ಶಾಕ್ ನೀಡಿದ್ದು, ಏಕಕಾಲಕ್ಕೆ 91 ಸ್ಥಳಗಳಲ್ಲಿ...

ವಕೀಲರ ಮೇಲೆ ದೌರ್ಜನ್ಯ: ಹಾನಗಲ್ ಪಿಎಸ್’ಐ ಶ್ರೀಶೈಲ ಪಟ್ಟಣಶೆಟ್ಟಿ ಅಮಾನತು

0
ಹಾವೇರಿ(Haveri): ಅಶಿಸ್ತು ಮತ್ತು ಕರ್ತವ್ಯ ಲೋಪ ಆರೋಪ ಹಿನ್ನೆಲೆ ಹಾನಗಲ್​ ಪೊಲೀಸ್​ ಠಾಣಾ ಪಿಎಸ್’​ಐ ಶ್ರೀಶೈಲ​ ಪಟ್ಟಣಶೆಟ್ಟಿ ಅವರನ್ನು ಕೆಲಸದಿಂದ ಅಮಾನತುಗೊಳಿಸಿ ಜಿಲ್ಲಾ ಎಸ್’​ಪಿ ಹನುಮಂತರಾಯ ಆದೇಶ ಹೊರಡಿಸಿದ್ದಾರೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಿಸಲು ಪೊಲೀಸ್​...

ಫುಟ್’ಬಾಲ್ ದಂತಕಥೆ ಪೆಲೆ ನಿಧನ

0
ರಿಯೊ ಡಿ ಜನೈರೊ, ಬ್ರೆಜಿಲ್: ಬ್ರೆಜಿಲ್‌’ಗೆ 3 ವಿಶ್ವಕಪ್‌ಗಳನ್ನು ತಂದುಕೊಟ್ಟಿದ್ದ  ವಿಶ್ವ ಫುಟ್‌’ಬಾಲ್‌’ನ ಸಾರ್ವಕಾಲಿಕ ಆಟಗಾರ ಪೀಲೆ (82) ಕ್ಯಾನ್ಸರ್’ನಿಂದಾಗಿ ನಿಧನರಾದರು. ಬ್ರೆಜಿಲ್ ತಂಡವು ಮೂರು ಬಾರಿ ವಿಶ್ವಕಪ್ (1958, 1962 ಮತ್ತು 1970)...

ಭೀಕರ ಅಪಘಾತ: ರಿಷಬ್ ಪಂತ್’ಗೆ ಗಂಭೀರ ಗಾಯ

0
ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಆಟಗಾರ ರಿಷಭ್‌ ಪಂತ್‌ ಇಂದು ಬೆಳಗ್ಗೆ ದೆಹಲಿ-ಡೆಹ್ರಾಡೂನ್‌ ಹೆದ್ದಾರಿಯಲ್ಲಿ ನಡೆದ ಕಾರು ಅಪಘಾತದಲ್ಲಿ ಗಾಯಗೊಂಡಿದ್ದಾರೆ. ತಲೆ ಮತ್ತು ಕಾಲಿಗೆ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆನ್ನಿಗೆ ತೀವ್ರ ಪೆಟ್ಟಾಗಿದೆ...

ಏರೋನಾಟಿಕಲ್ ಡೆವಲಪ್’ಮೆಂಟ್ ಏಜೆನ್ಸಿಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

0
ಏರೋನಾಟಿಕಲ್ ಡೆವಲಪ್’ಮೆಂಟ್ ಏಜೆನ್ಸಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 14 ಅಸಿಸ್ಟೆಂಟ್, ಸ್ಟೆನೋಗ್ರಾಫರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜನವರಿ 11,...

ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್ ನಿಧನ

0
ಅಹಮದಾಬಾದ್(Ahmadabad): ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ(100) ಗುಜರಾತ್‌’ನ ಅಹಮದಾಬಾದ್‌’ನಲ್ಲಿ ಶುಕ್ರವಾರ ಡಿ.30 ರಂದು ನಿಧನರಾದರು. 2 ದಿನಗಳ ಹಿಂದೆ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಹೀರಾಬೆನ್‌ ಅವರನ್ನು ಅಹಮದಾಬಾದ್‌’ನ ಯು.ಎನ್.ಮೆಹ್ತಾ ಇನ್‌ಸ್ಟಿಟ್ಯೂಟ್‌ ಆಫ್‌...

ಮೀನ ರಾಶಿ ವಾರ್ಷಿಕ ಭವಿಷ್ಯ

0
ಮೀನ ರಾಶಿಯವರಿಗೆ 2023 ವರ್ಷ ಹೇಗಿರುತ್ತದೆ? ಗುರು, ಶನಿ, ರಾಹು ಕೇತು ಸೇರಿದಂತೆ ಇತರೆ ಗ್ರಹಗಳ ಸ್ಥಾನ ಬದಲಾವಣೆಯಿಂದ ಈ ರಾಶಿಯವರಿಗೆ ಈ ವರ್ಷ ಯಾವ ಪರಿಣಾಮ ಬೀರಲಿದೆ. 2023ರಲ್ಲಿ ಅವರ ಕೌಟುಂಬಿಕ...

ನಟರಾಜಾಸನದ ಲಾಭಗಳನ್ನು ತಿಳಿಯಿರಿ

0
ಶಿವನ ರುದ್ರನರ್ತನವನ್ನು ನಟರಾಜ ಭಂಗಿ ಎಂದು ಕರೆಯಲಾಗುತ್ತದೆ. ಹೆಚ್ಚಿನ ನೃತ್ಯಾಭ್ಯಾಸದ ವೇಳೆ ನಟರಾಜನ ಪೂಜೆ ಮಾಡಲಾಗುತ್ತದೆ. ನಟರಾಜ ಎಂದರೆ ನೃತ್ಯದ ದೇವರು ಎಂದು ಹೇಳಲಾಗುತ್ತದೆ. ಅದೇ ನಟರಾಜಾಸನವು ಯೋಗದಲ್ಲಿದೆ. ಇದು ತುಂಬಾ ಲಾಭಕಾರಿ...

ಶ್ರೀದೇವಿ ನೀನಮ್ಮ ಮೂಕಾಂಬಿಕೆ

0
ಶ್ರೀದೇವಿ ನೀನಮ್ಮ ಮೂಕಾಂಬಿಕೆ ನೂರಾರು ನಮಸ್ಕಾರ ಸಿರಿ ಪಾದಕೆ ಶರಣೆಂದ ಭಕ್ತರಿಗೆ ನೀ ಕಲ್ಪವಲ್ಲಿ ನಿನಗಾರು ಸರಿಸಾಟಿ ಭೂಲೋಕದಲ್ಲಿ||ಪ|| ಜಯದೇವಿ ಜಯಜನನಿ ಜನನಾಯಕಿ ಜಯ ವಿಜಯ ನೀ ನೀಡು ಜಗದ್ರಕ್ಷಕಿ ಕೊಡಚಾದ್ರಿಯಿಂದಿಳಿದ ಕರುಣಾಮಯಿ ಕೊಲ್ಲೂರಿನಲ್ಲಿ ಇರುವ ಮಮತಾಮಯಿ ||೧|| ಚಾಮುಂಡಿ ನೀನೇ ಮಹಾಲಕ್ಷ್ಮಿ ನೀನೇ ಶೃಂಗೇರಿಯಲ್ಲಿರುವ...

EDITOR PICKS