ಮನೆ ಅಪರಾಧ ಮಂಡ್ಯದ ಉದ್ಯಮಿ ಮನೆ ಮೇಲೆ ಐಟಿ  ದಾಳಿ

ಮಂಡ್ಯದ ಉದ್ಯಮಿ ಮನೆ ಮೇಲೆ ಐಟಿ  ದಾಳಿ

0

ನಾಗಮಂಗಲ: ಉದ್ಯಮಿ, ಸ್ಟಾರ್ ಗ್ರೂಪ್ ಮಾಲೀಕ ಅಮಾನುಲ್ಲಾ ಮುರ್ತುಜಾ ಅವರ ನಾಗಮಂಗಲ ಪಟ್ಟಣದ ಮಂಡ್ಯ ರಸ್ತೆಯಲ್ಲಿರುವ ಮುರ್ತುಜಾ ಮನೆ, ಕಚೇರಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಐಟಿ ಅಧಿಕಾರಿಗಳು ಮುರ್ತುಜಾ ಒಡೆತನದ ಪೆಟ್ರೋಲ್ ಬಂಕ್ ಸೇರಿದಂತೆ ವಿವಿಧೆಡೆ ಶೋಧ ನಡೆಸುತ್ತಿದ್ದಾರೆ. ಸುಮಾರು 10ಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ತಪಾಸಣೆ ನಡೆಯುತ್ತಿದೆ.

ನಾಗಮಂಗಲ ಉದ್ಯಮಿ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿಮುರ್ತುಜಾ ಅವರು ಕೋಳಿ ಸಾಕಾಣಿಕೆ, ಮೊಟ್ಟೆ, ಕೋಳಿ ಆಹಾರ ತಯಾರಿಕೆ ಘಟಕವನ್ನೂ ಹೊಂದಿದ್ದಾರೆ. ಇಂದು ಬೆಳಗಿನ ಜಾವ ದಾಳಿ ನಡೆದಿದ್ದು, ಶೋಧ ಕಾರ್ಯ ಮುಂದುವರೆದಿದೆ.

ಹಿಂದಿನ ಲೇಖನಏರ್​ಥಿಂಗ್​ ಮಾಸ್ಟರ್ಸ್​ ಟೂರ್ನಿಯ ನಾಕೌಟ್​ ಹಂತ ತಲುಪುವಲ್ಲಿ ಆರ್​.ಪ್ರಜ್ಞಾನಂದ್ ವಿಫಲ
ಮುಂದಿನ ಲೇಖನಶ್ರೀಲಂಕಾ ಸರಣಿಗೂ ಮುನ್ನವೇ ಭಾರತ ತಂಡದಿಂದ ಇಬ್ಬರು ಸ್ಟಾರ್ ಆಟಗಾರರು ಔಟ್