ಮನೆ ಉದ್ಯೋಗ ಕೆಎಂಎಫ್ ನಲ್ಲಿ ಕೆಲಸ ಖಾಲಿ ಇದೆ: ಇಂದೇ ಅರ್ಜಿ ಸಲ್ಲಿಸಿ

ಕೆಎಂಎಫ್ ನಲ್ಲಿ ಕೆಲಸ ಖಾಲಿ ಇದೆ: ಇಂದೇ ಅರ್ಜಿ ಸಲ್ಲಿಸಿ

0

ಕೆಎಂಎಫ್ ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸಿದೆ. ಹೀಗಾಗಿ ಅಭ್ಯರ್ಥಿಗಳು ಇನ್ನೂ ಸ್ವಲ್ಪ ದಿನಗಳವರೆಗೆ ಹುದ್ದೆಗಳಿಗೆ ಅರ್ಜಿ ಹಾಕಬಹುದು.  ಈ ಮೊದಲು ಏಪ್ರಿಲ್ 17, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿತ್ತು.  ಈಗ ಆ ದಿನಾಂಕವನ್ನು ಜೂನ್ 6, 2023ಕ್ಕೆ ವಿಸ್ತರಿಸಲಾಗಿದೆ.

Join Our Whatsapp Group

ಒಟ್ಟು 219 ಅಸಿಸ್ಟೆಂಟ್ ಮ್ಯಾನೇಜರ್, ಜೂನಿಯರ್ ಟೆಕ್ನಿಷಿಯನ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತುಮಕೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ರಾಜ್ಯ ಸರ್ಕಾರದ ಹುದ್ದೆ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

ಹುದ್ದೆಯ ಮಾಹಿತಿ:

ಅಸಿಸ್ಟೆಂಟ್ ಮ್ಯಾನೇಜರ್- 28

ಮೆಡಿಕಲ್ ಆಫೀಸರ್- 1

ಅಡ್ಮಿನಿಸ್ಟ್ರೇಟಿವ್ ಆಫೀಸರ್- 1

ಪರ್ಚೇಸ್/ ಸ್ಟೋರ್ಕೀಪರ್- 3

MIS/ ಸಿಸ್ಟಂ ಆಫೀಸರ್- 1

ಅಕೌಂಟ್ಸ್ ಆಫೀಸರ್- 2

ಮಾರ್ಕೆಟಿಂಗ್ ಆಫೀಸರ್- 3

ಟೆಕ್ನಿಕಲ್ ಆಫೀಸರ್- 14

ಟೆಕ್ನಿಷಿಯನ್- 1

ಎಕ್ಟೆನ್ಶನ್ ಆಫೀಸರ್- 22

MIS ಅಸಿಸ್ಟೆಂಟ್ (ಗ್ರೇಡ್ 1)- 2

ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ (ಗ್ರೇಡ್ 2)- 13

ಅಕೌಂಟ್ಸ್ ಅಸಿಸ್ಟೆಂಟ್ (ಗ್ರೇಡ್ 2)- 12

ಮಾರ್ಕೆಟಿಂಗ್ ಅಸಿಸ್ಟೆಂಟ್ (ಗ್ರೇಡ್ 2)- 18

ಪರ್ಚೇಸಿಂಗ್ ಅಸಿಸ್ಟೆಂಟ್ (ಗ್ರೇಡ್ 2)- 6

ಕೆಮಿಸ್ಟ್ (ಗ್ರೇಡ್ 2)- 4

ಜೂನಿಯರ್ ಸಿಸ್ಟಂ ಆಪರೇಟರ್- 10

ಕೋ- ಆರ್ಡಿನೇಟರ್ (ಪ್ರೊಟೆಕ್ಷನ್)- 2

ಟೆಲಿಫೋನ್ ಆಪರೇಟರ್- 2

ಜೂನಿಯರ್ ಟೆಕ್ನಿಷಿಯನ್- 64

ಡ್ರೈವರ್ಸ್- 8

ಲ್ಯಾಬ್ ಅಸಿಸ್ಟೆಂಟ್- 2

ವಿದ್ಯಾರ್ಹತೆ:

ಅಸಿಸ್ಟೆಂಟ್ ಮ್ಯಾನೇಜರ್- ಬಿ.ವಿ.ಎಸ್ಸಿ & AH, ಎಂಜಿನಿಯರಿಂಗ್, ಎಂ.ಎಸ್ಸಿ,

ಮೆಡಿಕಲ್ ಆಫೀಸರ್- ಎಂಬಿಬಿಎಸ್

ಅಡ್ಮಿನಿಸ್ಟ್ರೇಟಿವ್ ಆಫೀಸರ್- ಎಲ್ಎಲ್ಬಿ, ಬಿಎಎಲ್, ಎಂಬಿಎ, MSW

ಪರ್ಚೇಸ್/ ಸ್ಟೋರ್ಕೀಪರ್- ಬಿಬಿಎಂ, ಬಿಬಿಎ, ಎಂಕಾಂ, ಎಂಬಿಎ, ಸ್ನಾತಕೋತ್ತರ ಪದವಿ

MIS/ ಸಿಸ್ಟಂ ಆಫೀಸರ್- ಬಿಇ (CS/IS/E&C), ಎಂಸಿಎ

ಅಕೌಂಟ್ಸ್ ಆಫೀಸರ್- ಎಂ.ಕಾಂ, ಎಂಬಿಎ (ಫೈನಾನ್ಸ್)

ಮಾರ್ಕೆಟಿಂಗ್ ಆಫೀಸರ್- ಬಿ.ಎಸ್ಸಿ, ಎಂಬಿಎ (ಮಾರ್ಕೆಟಿಂಗ್)

ಟೆಕ್ನಿಕಲ್ ಆಫೀಸರ್- ಬಿ.ಟೆಕ್ (ಡಿ.ಟಿ)

ಟೆಕ್ನಿಷಿಯನ್- ಮೆಕ್ಯಾನಿಕಲ್, ಸಿವಿಲ್ನಲ್ಲಿ ಬಿಇ, ಎಂ.ಎಸ್ಸಿ

ಎಕ್ಟೆನ್ಶನ್ ಆಫೀಸರ್- ಯಾವುದೇ ಪದವಿ

MIS ಅಸಿಸ್ಟೆಂಟ್ (ಗ್ರೇಡ್ 1)- ಬಿ.ಎಸ್ಸಿ, ಬಿಸಿಎ, ಬಿಇ(CS)

ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ (ಗ್ರೇಡ್ 2)- ಯಾವುದೇ ಪದವಿ

ಅಕೌಂಟ್ಸ್ ಅಸಿಸ್ಟೆಂಟ್ (ಗ್ರೇಡ್ 2)- ಬಿ.ಕಾಂ

ಮಾರ್ಕೆಟಿಂಗ್ ಅಸಿಸ್ಟೆಂಟ್ (ಗ್ರೇಡ್ 2)- ಬಿಬಿಎ, ಬಿಬಿಎಂ

ಪರ್ಚೇಸಿಂಗ್ ಅಸಿಸ್ಟೆಂಟ್ (ಗ್ರೇಡ್ 2)- ಯಾವುದೇ ಪದವಿ

ಕೆಮಿಸ್ಟ್ (ಗ್ರೇಡ್ 2)- ಸೈನ್ಸ್ನಲ್ಲಿ ಪದವಿ

ಜೂನಿಯರ್ ಸಿಸ್ಟಂ ಆಪರೇಟರ್- ಬಿ.ಎಸ್ಸಿ, ಬಿಸಿಎ,  ಬಿಇ(CS/IS)

ಕೋ- ಆರ್ಡಿನೇಟರ್ (ಪ್ರೊಟೆಕ್ಷನ್)- 10ನೇ ತರಗತಿ

ಟೆಲಿಫೋನ್ ಆಪರೇಟರ್- ಯಾವುದೇ ಪದವಿ

ಜೂನಿಯರ್ ಟೆಕ್ನಿಷಿಯನ್- 10ನೇ ತರಗತಿ, ಮೆಕ್ಯಾನಿಕಲ್/ ಎಲೆಕ್ಟ್ರಿಕಲ್/ E &C ನಲ್ಲಿ ಡಿಪ್ಲೊಮಾ, ITI

ಡ್ರೈವರ್ಸ್- SSLC, LMV/HMV ಡ್ರೈವಿಂಗ್ ಲೈಸೆನ್ಸ್

ಲ್ಯಾಬ್ ಅಸಿಸ್ಟೆಂಟ್- ಪಿಯುಸಿ

ವೇತನ:

ಅಸಿಸ್ಟೆಂಟ್ ಮ್ಯಾನೇಜರ್- ಮಾಸಿಕ ₹ 52,650-97,100

ಮೆಡಿಕಲ್ ಆಫೀಸರ್- ಮಾಸಿಕ ₹ 52,650-97,100

ಅಡ್ಮಿನಿಸ್ಟ್ರೇಟಿವ್ ಆಫೀಸರ್- ಮಾಸಿಕ ₹ 43,100- 83,900

ಪರ್ಚೇಸ್/ ಸ್ಟೋರ್ಕೀಪರ್- ಮಾಸಿಕ ₹ 43,100- 83,900

MIS/ ಸಿಸ್ಟಂ ಆಫೀಸರ್- ಮಾಸಿಕ ₹ 43,100- 83,900

ಅಕೌಂಟ್ಸ್ ಆಫೀಸರ್- ಮಾಸಿಕ ₹ 43,100- 83,900

ಮಾರ್ಕೆಟಿಂಗ್ ಆಫೀಸರ್- ಮಾಸಿಕ ₹ 43,100- 83,900

ಟೆಕ್ನಿಕಲ್ ಆಫೀಸರ್- ಮಾಸಿಕ ₹ 43,100- 83,900

ಟೆಕ್ನಿಷಿಯನ್- ಮಾಸಿಕ ₹ 43,100- 83,900

ಎಕ್ ಟೆನ್ಶನ್ ಆಫೀಸರ್- ಮಾಸಿಕ ₹ 33,450- 62,600

MIS ಅಸಿಸ್ಟೆಂಟ್ (ಗ್ರೇಡ್ 1)- ಮಾಸಿಕ ₹ 33,450-62,600

ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ (ಗ್ರೇಡ್ 2)- ಮಾಸಿಕ ₹ 27,650- 52,650

ಅಕೌಂಟ್ಸ್ ಅಸಿಸ್ಟೆಂಟ್ (ಗ್ರೇಡ್ 2)- ಮಾಸಿಕ ₹ 27,650- 52,650

ಮಾರ್ಕೆಟಿಂಗ್ ಅಸಿಸ್ಟೆಂಟ್ (ಗ್ರೇಡ್ 2)- ಮಾಸಿಕ ₹ 27,650- 52,650

ಪರ್ಚೇಸಿಂಗ್ ಅಸಿಸ್ಟೆಂಟ್ (ಗ್ರೇಡ್ 2)- ಮಾಸಿಕ ₹ 27,650- 52,650

ಕೆಮಿಸ್ಟ್ (ಗ್ರೇಡ್ 2)- ಮಾಸಿಕ ₹ 27,650- 52,650

ಜೂನಿಯರ್ ಸಿಸ್ಟಂ ಆಪರೇಟರ್- ಮಾಸಿಕ ₹ 27,650- 52,650

ಕೋ- ಆರ್ಡಿನೇಟರ್ (ಪ್ರೊಟೆಕ್ಷನ್)- ಮಾಸಿಕ ₹ 27,650- 52,650

ಟೆಲಿಫೋನ್ ಆಪರೇಟರ್- ಮಾಸಿಕ ₹ 27,650- 52,650

ಜೂನಿಯರ್ ಟೆಕ್ನಿಷಿಯನ್- ಮಾಸಿಕ ₹ 21,400- 42,000

ಡ್ರೈವರ್ಸ್- ಮಾಸಿಕ ₹ 21,400- 42,000

ಲ್ಯಾಬ್ ಅಸಿಸ್ಟೆಂಟ್- ಮಾಸಿಕ ₹ 21,400- 42,000

ವಯೋಮಿತಿ:

ಕೆಎಂಎಫ್ ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜೂನ್ 6, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:

SC/ST ಅಭ್ಯರ್ಥಿಗಳು- 5 ವರ್ಷ

ಪ್ರವರ್ಗ- 2ಎ/2ಬಿ/3ಎ & 3ಬಿ ಅಭ್ಯರ್ಥಿಗಳು- 3 ವರ್ಷ

PWD/ ವಿಧವಾ ಅಭ್ಯರ್ಥಿಗಳು- 10 ವರ್ಷ

ಅರ್ಜಿ ಶುಲ್ಕ:

SC/ST/ ಪ್ರವರ್ಗ-1 ಅಭ್ಯರ್ಥಿಗಳು- 500 ರೂ.

ಉಳಿದ ಎಲ್ಲಾ ಅಭ್ಯರ್ಥಿಗಳು- 1000 ರೂ.

ಪಾವತಿಸುವ ಬಗೆ- ಆನ್ಲೈನ್

ಆಯ್ಕೆ ಪ್ರಕ್ರಿಯೆ:

ಲಿಖಿತ ಪರೀಕ್ಷೆ

ಸಂದರ್ಶನ

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: ಮೇ 23, 2023

ಅರ್ಜಿ ಸಲ್ಲಿಸಲು ಕೊನೆಯ ದಿನ: ಜೂನ್ 6, 2023

ಹಿಂದಿನ ಲೇಖನಲಂಡನ್​ ನಲ್ಲಿ ಹೊಸ ಕಿಟ್ ಧರಿಸಿ ಅಭ್ಯಾಸ ಪ್ರಾರಂಭಿಸಿದ ಟೀಮ್ ಇಂಡಿಯಾ ಆಟಗಾರರು
ಮುಂದಿನ ಲೇಖನಸಂಪುಟ ವಿಸ್ತರಣೆ: 24 ಶಾಸಕರಿಗೆ ಒಲಿದ ಮಂತ್ರಿಗಿರಿ ಭಾಗ್ಯ, ಇಂದು ಪ್ರಮಾಣ ವಚನ ಸ್ವೀಕಾರ