ಟ್ಯಾಗ್: India
ಭಾರತ ತಂಡದಿಂದ ಪಾಕಿಸ್ತಾನಕ್ಕೆ 171 ರನ್ ಟಾರ್ಗೆಟ್ : ಸ್ಮೃತಿ ಮಂಧನಾ ಹಾಫ್ ಸೆಂಚುರಿ
ಎಡ್ಜ್‌ಬಾಸ್ಟನ್ : ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ದ ಭಾರತ ದಿಟ್ಟ ಹೋರಾಟ ನೀಡಿದೆ. ಪಾಕಿಸ್ತಾನ ವಿರುದ್ದ ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಭಾರತ ಮಹಿಳಾ ತಂಡಕ್ಕೆ ಸ್ಮೃತಿ ಮಂಧನಾ, ನಾಯಕಿ...
ಏರ್ ಇಂಡಿಯಾ ಅಪಘಾತವಾದ ಸ್ಥಳದಲ್ಲಿ ವೈದ್ಯಕೀಯ ಹಾಸ್ಟೆಲ್ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ
ಗಾಂಧಿನಗರ (ಜೂನ್ 12) : ಕಳೆದ ವರ್ಷ ಜೂನ್ 12 ರಂದು ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ AI-171 ವಿಮಾನ ದುರಂತದ ಕಹಿ ನೆನಪಿಗೆ ಈಗ ಒಂದು ವರ್ಷ ತುಂಬಿದೆ. ಈ ಮೊದಲ...
ತಂದೆಯ ಹಾದಿಯಲ್ಲಿ ಮಗ : ಭಾರತ ಅಂಡರ್-19 ತಂಡಕ್ಕೆ ಅನ್ವಯ್ ದ್ರಾವಿಡ್ ಎಂಟ್ರಿ
ಮುಂಬೈ: ಮುಂಬರುವ ಜುಲೈ 04ರಿಂದ ಜುಲೈ 23ರವರೆಗೆ ಶ್ರೀಲಂಕಾ ಪ್ರವಾಸಕ್ಕೆ ಇದೀಗ ಭಾರತ ಅಂಡರ್-19 ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್ ಎರಡನೇ ಪುತ್ರ ಅನ್ವಯ್ ದ್ರಾವಿಡ್ ಸ್ಥಾನ ಪಡೆದಿದ್ದಾರೆ....
ಬ್ಯಾಟ್ ಸಿಲುಕಿದ ಪರಿಣಾಮ ರನೌಟ್: ಟೀಮ್ ಇಂಡಿಯಾ ಆಟಗಾರನ ವಿಚಿತ್ರ ವಿಕೆಟ್!
ಕ್ರಿಕೆಟ್ ಪಂದ್ಯಗಳಲ್ಲಿ ರನೌಟ್ ಸಾಮಾನ್ಯವಾಗಿ ಕಂಡುಬರುವ ಘಟನೆ. ಆದರೆ ಶ್ರೀಲಂಕಾ ‘ಎ’ ವಿರುದ್ಧದ ಪಂದ್ಯದಲ್ಲಿ ಭಾರತ ‘ಎ’ ತಂಡದ ಯುವ ಬ್ಯಾಟರ್ ಪ್ರಿಯಾಂಶ್ ಆರ್ಯ ಔಟಾದ ರೀತಿ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ....
ಟಿ-20 ಪಂದ್ಯ ಸಮಯ ಬದಲಾವಣೆ : ಭಾರತ v/s ಇಂಗ್ಲೆಂಡ್
ಜುಲೈ 1 ರಿಂದ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಟೀಮ್ ಇಂಡಿಯಾ, ಐದು ಟಿ-20 ಮತ್ತು ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಆದರೆ ಈ ಪ್ರವಾಸದ ಭಾಗವಾಗಿರುವ ಟಿ20 ಸರಣಿಯ ಕೆಲ ಪಂದ್ಯಗಳ...
ಅಫ್ಘಾನಿಸ್ತಾನ ವಿರುದ್ಧ ಗೆಲುವು ಸಾಧಿಸಿ ದಾಖಲೆ ಬರೆದ ಭಾರತ
ಭಾರತ ಮತ್ತು ಅಫ್ಘಾನಿಸ್ತಾನ ಮಧ್ಯೆ ನಡೆದಿದ್ದ ಏಕೈಕ ಟೆಸ್ಟ್ ಪಂದ್ಯ ಕೇವಲ 3 ದಿನಗಳಲ್ಲೇ ಮುಕ್ತಾಯಗೊಂಡಿದೆ. ಮುಲ್ಲಾನ್ಪುರದ ಮಹಾರಾಜ ಯಾದವೀಂದ್ರ ಸಿಂಗ್ ಮೈದಾನದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ...
ಭಾರತದಲ್ಲಿ ಆಡಲು ಏನು ಸಮಸ್ಯೆ? ಪಾಕಿಸ್ತಾನದಲ್ಲಿ ಗನ್ ಭದ್ರತೆಯ ನಡುವೆಯೂ ಆಡಿದ್ದೇವೆ: ಲಿಟ್ಟನ್ ದಾಸ್...
ಢಾಕಾ: ಟಿ20 ವಿಶ್ವಕಪ್ 2026ಕ್ಕೂ ಮುನ್ನ ಭಾರತದಲ್ಲಿ ನಡೆಯಲಿದ್ದ ಟೂರ್ನಿಯಲ್ಲಿ ಭಾಗವಹಿಸದಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ನಿರ್ಧಾರ ಕುರಿತು ಬಾಂಗ್ಲಾದೇಶದ ಟಿ20 ತಂಡದ ನಾಯಕ ಲಿಟ್ಟನ್ ದಾಸ್ ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತದಲ್ಲಿ ಭದ್ರತೆ...
ನವದೆಹಲಿ : ಇಂಡಿಯಾ ಕೂಟದ ‘ಜನಬಂಧನ್’ ಸಭೆ , 23 ಪಕ್ಷಗಳು ಭಾಗಿ
ನವದೆಹಲಿ: ವಿಪಕ್ಷಗಳ ಇಂಡಿಯಾ ಕೂಟದಲ್ಲಿ ಕೆಲ ಪಕ್ಷಗಳ ಅಸಮಾಧಾನ ಮತ್ತು ಅಂತರ ಕಾಯ್ದುಕೊಳ್ಳುತ್ತಿರುವ ನಡುವೆ ದೆಹಲಿಯ ಕಾನ್ಸ್ಟಿಟ್ಯೂಟ್ ಕ್ಲಬ್ನಲ್ಲಿ ಸೋಮವಾರ(ಇಂದು) ಇಂಡಿಯಾ ಜನಬಂಧನ್ ಸಭೆ ಆಯೋಜಿಸಲಾಗಿದೆ. ಇದರಲ್ಲಿ 23 ಪಕ್ಷಗಳು ಭಾಗವಹಿಸುವ ಸಾಧ್ಯತೆ ಇದೆ....
ಭಾರತದೊಂದಿಗೆ ಉತ್ತಮ ಸ್ನೇಹ ಸಂಬಂಧ ಬಯಸುತ್ತೇವೆ
ನವದೆಹಲಿ : ವಿಶ್ವದ ಪ್ರಮುಖ ತಂತ್ರಜ್ಞಾನ ಮತ್ತು ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವ ಭಾರತದೊಂದಿಗೆ ನೇಪಾಳ ಉತ್ತಮ ಸ್ನೇಹ ಹಾಗೂ ಆರ್ಥಿಕ ಸಂಬಂಧ ಬಯಸುತ್ತದೆ ಎಂದು ನೇಪಾಳ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಹೇಳಿದ್ದಾರೆ. ಭಾರತಕ್ಕೆ...
ರಷ್ಯಾ ಅಧ್ಯಕ್ಷ ಪುಟಿನ್ : ಮೋದಿ ಮೇಲೆ ನಿರ್ಬಂಧ ಬೆದರಿಕೆ ವ್ಯರ್ಥ ̧ ಭಾರತ...
ನವದೆಹಲಿ: ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳಿಂದ ಮಾರ್ಗದರ್ಶಿಸಲ್ಪಟ್ಟ ಸಾರ್ವಭೌಮ ದೇಶವಾಗಿದೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ವಿರುದ್ಧ ನಿರ್ಬಂಧಗಳ ಬೆದರಿಕೆಗಳು ವ್ಯರ್ಥವಾಗಲಿವೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಿಳಿಸಿದ್ದಾರೆ. ಮಾಸ್ಕೋದಲ್ಲಿ ನಡೆದ ಸೇಂಟ್...






















