ಟ್ಯಾಗ್: India
ಫೈನಲ್ ತಲುಪಿದ ಭಾರತ : ಅಂಡರ್ 18 ಏಷ್ಯಾಕಪ್ ಹಾಕಿ
ಭಾರತವು 18 ವರ್ಷದೊಳಗಿನವರ ಪುರುಷರ ಏಷ್ಯಾಕಪ್ ಹಾಕಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಫೈನಲ್ ಪ್ರವೇಶಿಸಿತು. ಭಾರತದ ಯುವ ತಂಡವು ಸೆಮಿಫೈನಲ್ ಪಂದ್ಯವನ್ನು ಐದು 5-3 ಅಂತರದಿಂದ ಗೆದ್ದುಕೊಂಡಿತು. ಮೊದಲಾರ್ಧದಲ್ಲಿ ಹಿನ್ನಡೆಯಲ್ಲಿದ್ದ...
‘ನೀವು ಇಂಡಿಯಾದವರಾ?’: ಭಾರತೀಯ ಪತ್ರಕರ್ತನಿಗೆ ಟ್ರಂಪ್ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ತೀವ್ರ
ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ತಮ್ಮ ಹೇಳಿಕೆಯಿಂದ ಸುದ್ದಿಯಲ್ಲಿದ್ದಾರೆ. ಶ್ವೇತಭವನದಲ್ಲಿ ನಡೆದ ಮಾಧ್ಯಮ ಸಂವಾದದ ವೇಳೆ ಭಾರತೀಯ ಮೂಲದ ಪತ್ರಕರ್ತನಿಗೆ ಅವರು ಕೇಳಿದ ಪ್ರಶ್ನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ...
ಪ್ರಲ್ಹಾದ್ ಜೋಶಿ : ಅಮೆರಿಕ ಹಿಂದಿಕ್ಕಿ ಸೌರಶಕ್ತಿಯಲ್ಲಿ ಜಾಗತಿಕವಾಗಿ ಭಾರತ 2ನೇ ಸ್ಥಾನ
ಹುಬ್ಬಳಿ/ನವದೆಹಲಿ: ಸೌರಶಕ್ತಿ ಉತ್ಪಾದನೆಯಲ್ಲಿ ಭಾರತ ಅಮೆರಿಕವನ್ನು ಹಿಂದಿಕ್ಕಿ ವಿಶ್ವದಲ್ಲೇ ಎರಡನೇ ಸ್ಥಾನ ಗಳಿಸಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ. ಮನೆ ಮೇಲ್ಛಾವಣಿ ಘಟಕ, ಕೃಷಿ ಪಂಪ್...
ಜೂನ್ 10ಕ್ಕೆ ಪ್ರಧಾನಿ ಮೋದಿ ಹೆಸರಿಗೆ ಹೊಸ ಮೈಲಿಗಲ್ಲು: ನೆಹರು ದಾಖಲೆಯನ್ನು ಹಿಂದಿಕ್ಕಲಿರುವ ಸಾಧನೆ
ನವದೆಹಲಿ, ಜೂನ್ 4: ಭಾರತದ ರಾಜಕೀಯ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲೊಂದು ಜೂನ್ 10ರಂದು ನಿರ್ಮಾಣವಾಗುವ ಸಾಧ್ಯತೆ ಇದೆ. ದೇಶದ ಮೊದಲ ಸಾರ್ವತ್ರಿಕ ಚುನಾವಣೆಗೆ ಮುನ್ನದ ಮಧ್ಯಂತರ ಅವಧಿಯನ್ನು ಹೊರತುಪಡಿಸಿ, ಚುನಾಯಿತ ಪ್ರಧಾನಿಯಾಗಿ ಸೇವೆ...
ಟೆಸ್ಟ್ ಪಂದ್ಯಕ್ಕೆ ಸ್ಟಾರ್ ವೇಗಿ ಆಡುವ ಸಾಧ್ಯತೆ ಕಡಿಮೆ : ಟೀಂ ಇಂಡಿಯಾಗೆ ಆಘಾತ
2026 ರ ಐಪಿಎಲ್ ಆಡಿ ಮುಗಿಸಿರುವ ಟೀಂ ಇಂಡಿಯಾ ಆಟಗಾರರು ಇದೀಗ ರಾಷ್ಟ್ರೀಯ ಕರ್ತವ್ಯದತ್ತ ಗಮನಹರಿಸಲಿದ್ದಾರೆ. ಬಹಳ ದಿನಗಳ ಬಳಿಕ ಟೀಂ ಇಂಡಿಯಾ ಅಂತರರಾಷ್ಟ್ರೀಯ ಸರಣಿಯನ್ನು ಆಡಲು ಸಜ್ಜಾಗಿದೆ. ಅದರಂತೆ ಭಾರತ ಹಾಗೂ...
Ebola Alert: ಏರ್ ಲೈನ್ ಸಂಸ್ಥೆಗಳಿಗೆ DGCA ಕಟ್ಟುನಿಟ್ಟಿನ SOP ಜಾರಿ
ನವದೆಹಲಿ: ಆಫ್ರಿಕಾದ ಕೆಲವು ರಾಷ್ಟ್ರಗಳಲ್ಲಿ ಎಬೋಲಾ ಸೋಂಕಿನ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ವಿಮಾನಯಾನ ಸಂಸ್ಥೆಗಳಿಗೆ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಿದೆ. ವಿಮಾನಗಳಲ್ಲಿ ಆರೋಗ್ಯ ಎಚ್ಚರಿಕೆ ಪ್ರಕಟಣೆ...
ಕಣ್ಣೀರು ತರಿಸುತ್ತೆ NCRB ವರದಿ; ಭಾರತದಲ್ಲಿ ದಿನಕ್ಕೆ 16 ಮಹಿಳೆಯರು ವರದಕ್ಷಿಣೆ ಹೆಮ್ಮಾರಿಗೆ ಬಲಿ..!
ಭಾರತ ಚಂದ್ರಯಾನ ಮಾಡಿದೆ, ತಂತ್ರಜ್ಞಾನದಲ್ಲಿ ಮುನ್ನುಗ್ಗುತ್ತಿದೆ ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇವೆ. ಆದರೆ, ಅದೇ ಭಾರತದ ಸಮಾಜದ ಕರಾಳ ಗರ್ಭದಲ್ಲಿ 'ವರದಕ್ಷಿಣೆ' ಎಂಬ ಮಹಾಮಾರಿ ಇಂದಿಗೂ ಹೆಣ್ಣು ಮಕ್ಕಳ ಜೀವವನ್ನು ಜೀವಂತವಾಗಿ ನುಂಗುತ್ತಿದೆ....
ಕರ್ನಾಟಕದಲ್ಲಿ ಜಾನುವಾರುಗಳಿಗೆ ಡಿಜಿಟಲ್ ಗುರುತು ವ್ಯವಸ್ಥೆ: ದೇಶದಲ್ಲೇ ಮೊದಲ ಬಾರಿ ಹೊಸ ತಂತ್ರಜ್ಞಾನ ಜಾರಿ
ಬೆಂಗಳೂರು, ಮೇ 22: ಜಾನುವಾರುಗಳ ಆರೋಗ್ಯ ಮಾಹಿತಿ, ಲಸಿಕೆ ದಾಖಲೆ, ವಿಮೆ ವಿವರಗಳು ಹಾಗೂ ಸಾವಿನ ಪರಿಹಾರ ಸಂಬಂಧಿತ ಮಾಹಿತಿಯನ್ನು ಸುಲಭವಾಗಿ ನಿರ್ವಹಿಸಲು ಕರ್ನಾಟಕ ಸರ್ಕಾರ ಮಹತ್ವದ ಡಿಜಿಟಲ್ ಯೋಜನೆ ಜಾರಿಗೆ ತರಲು...
ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪಿಸಲು ಭಾರತಕ್ಕೆ ಸಾಧ್ಯ; ಇರಾನ್ ಸಚಿವ
ನವದೆಹಲಿ : ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ನಿಯಂತ್ರಿಸಲು ಭಾರತಕ್ಕೆ ಸಾಧ್ಯವಿದೆ ಎಂದು ಇರಾನ್ನ ವಿದೇಶಾಂಗ ಸಚಿವ ಅಭಿಪ್ರಾಯಪಟ್ಟಿದ್ದಾರೆ. ಭಾರತಕ್ಕೆ ಎಲ್ಲೆಡೆ ಬಹಳ ಉತ್ತಮ ಹೆಸರಿದೆ. ಹೀಗಾಗಿ, ಪಶ್ಚಿಮ ಏಷ್ಯಾದಲ್ಲಿ ಶಾಂತಿ ನೆಲೆಸುವಂತೆ...
ಮಧ್ಯಪ್ರಾಚ್ಯ ಸಂಘರ್ಷ: ಅಮೆರಿಕಾ ನಂಬಿಕೆಗೆ ಅರ್ಹವಲ್ಲ, ಭಾರತ ಶಾಂತಿಗೆ ಪ್ರಮುಖ ಪಾತ್ರ ವಹಿಸಬಹುದು –...
ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಮುಂದುವರಿಯುತ್ತಿರುವ ಉದ್ವಿಗ್ನತೆ ಹಾಗೂ ಸಂಘರ್ಷದ ಪರಿಸ್ಥಿತಿಗೆ ಸೈನಿಕ ಪರಿಹಾರವು ಯಾವುದೇ ರೀತಿಯಲ್ಲೂ ಸಾಧ್ಯವಿಲ್ಲ ಎಂದು ಇರಾನ್ ವಿದೇಶಾಂಗ ಸಚಿವರು ಸ್ಪಷ್ಟಪಡಿಸಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರವು ಕೇವಲ ರಾಜತಾಂತ್ರಿಕ ಮಾತುಕತೆಗಳ...






















