ಮನೆ ಹಾಸ್ಯ ಹಾಸ್ಯ

ಹಾಸ್ಯ

0

 ಹೆಂಡ್ತಿ : ಏನ್ರೀ ತ್ರೇತಾಯುಗದಲ್ಲಿ ದ್ವಾರಪಯುವದಲ್ಲಿ ರಾಕ್ಷಸಿಯರು ಇದ್ದರೂ ಅಂದ್ರೆ ನಿಮಗೆ ನಂಬಿಕೆ ಬರುತ್ತಾ?

 ಗಂಡ :  ಖಂಡಿತ ಬರಲ್ಲ ಅಂದರೆ ಕಲಿಯುಗದಲ್ಲಿ ಇದಾರೆ ಅಂದ್ರೆ ನಂಬಿಕೆ ಬರುತ್ತೆ.

 ಹೆಂಡ್ತಿ : ಹೇಗೆ?

 ಗಂಡ ನೀನೇ ಎದುರಿಗೆ ಇದ್ದೀಯಲ್ಲ

Join Our Whatsapp Group

***

 ಮೇಷ್ಟ್ರು: ಲೋ ರವಿ ಯಾಕೋ ಲೆಕ್ಕದಲ್ಲಿ ನೀನು ಹಿಂದು?

 ರವಿ : ಬರೀ ಲೆಕ್ಕದಲ್ಲಿ ಮಾತ್ರ ಅಲ್ಲ ಬೈ ಬರ್ತ್ ನಾನು ಹಿಂದು ಸರ್.

***

 ಪುಟ್ಟ : ಮೇಡಂ, ನಮ್ಮ ಮನೇಲಿ ಒಂದು ಪುಟ್ಟ ಪಾಪ ಹುಟ್ಟಿದೆ.

 ಮೇಡಂ : ಹೌದಾ. ಪಾಪು ಗಂಡೋ ಹೆಣ್ಣೋ?

 ಪುಟ್ಟ : ಗೊತ್ತಿಲ್ಲ. ನಾನು ಅದನ್ನ ಕೇಳ್ದೆ ನೀನು ಗಂಡೋ-ಹೆಣ್ಣೋ ಅಂತ.ಅಂದ್ರೆ ಅದು ಮಾತೇ ಆಡಲ್ಲ.