ಮನೆ ಹಾಸ್ಯ ಹಾಸ್ಯ

ಹಾಸ್ಯ

0

ರೋಗಿ : ಡಾಕ್ಟರೇ, ನನ್ನ ಕಣ್ಣು ಪರೀಕ್ಷೆ ಮಾಡಿ.ದೂರದ ವಸ್ತುಗಳು ಸರಿಯಾಗಿ ಕಾಣಿಸೋಲ್ಲ.

 ವೈದ್ಯ: ಕಿಟಕಿಯ ಬಳಿಗೆ ಕರೆದೊಯ್ದು ಕಿಟಕೀಲಿ ನೋಡು. ದೂರದಲ್ಲಿ ಆಕಾಶದಲ್ಲಿ ಕಾಣಿಸುತ್ತಿರೋದು ಏನು?

 ರೋಗಿ : ನನಗಷ್ಟು ಕಾಣೋಲ್ವೆ ಇದು ಸೂರ್ಯ.

 ವೈದ್ಯ : ಸರಿ, ನಿಮಗಿನ್ನೆಷ್ಟು ದೂರ ಕಾಣಬೇಕು. ನಿಮ್ಮ ಕಣ್ಣು ದೃಷ್ಟಿ ಸರಿಯಾಗಿದೆ  ಹೋಗಿ.

Join Our Whatsapp Group

***

ಒಬ್ಬ ಸರ್ದಾರಜಿ ಕಲರ್ ಟಿವಿ ಖರೀದಿಸಿದ. ಮನೆಗೆ ಬಂದವನೇ ಬಚ್ಚಲು ಮನೆಗೆ ಹೋಗಿ ನೀರಿನಲ್ಲಿ ಮುಳುಗಿಸಿದ. ಮನೆಯವರೆಲ್ಲಾ ಆಶ್ಚರ್ಯದಿಂದ ನೋಡುತ್ತಾ ನಿಂತರು. ಸರ್ದಾರ್ಜಿ, ಕಲರ್ ಹೋಗುತ್ತದೆಯೇ ಎಂದು ಪರೀಕ್ಷೆ ಮಾಡಿದೆ ಎಂದ ಹೆಮ್ಮೆಯಿಂದ!