ಮನೆ ಹಾಸ್ಯ ಹಾಸ್ಯ

ಹಾಸ್ಯ

0

 ಟೀಚರ್ : ಮುನ್ನಾ, ರಜೆ ಹೇಗೆ ಕಳೆದೆ?

 ಮುನ್ನಾ : ಒಂದು ದಿನ ಕುದುರೆ ಸವಾರಿ ಮಾಡಿದೆ ಅಷ್ಟೇ.

 ಟೀಚರ್ : ಹಾಗಾದರೆ ಉಳಿದ ದಿನ?

 ಮುನ್ನಾ : ಆಸ್ಪತ್ರೆಯಲ್ಲಿದ್ದೆ!

Join Our Whatsapp Group

***

 ಗಂಡ ಹೆಂಡತಿ ಜೊತೆಯಲ್ಲಿ ವಾಕಿಂಗ್ ಗೆ ಹೊರಟಿದ್ದರು. ಗಂಡ ದೂರದಲ್ಲಿ ನಿಂತಿದ್ದ ಕನ್ನಡಕಧಾರಿ ಹುಡುಗಿಯೋರ್ವಳನ್ನು ತೋರಿಸಿ ಹೆಂಡತಿಗೆ ‘ನೋಡಿ ಆ ಹುಡುಗಿ ಕಾಲೇಜಿನಲ್ಲಿ ಓದುವಾಗ ನನ್ನನ್ನು ಲವ್ ಮಾಡುತ್ತಿದ್ದಳು. ಐದಾರು ಪ್ರೇಮಪತ್ರ ಕೂಡಾ ಬರೆದಿದ್ದಳು. ಆದರೆ ನಾನೇ ಅದಕ್ಕೆ ಪ್ರತಿಕ್ರಿಯೆ ತೋರಿಸಲಿಲ್ಲ’ ಎಂದು ಜಂಭ ಕೊಚ್ಚಿ ಕೊಂಡಾಗ ಸಿಟ್ಟಾದ ಹೆಂಡತಿ ಥಟ್ಟನೆ ಕೇಳಿದಳು. ಆಗಲೂ  ಅವಳು ಕನ್ನಡ ದರಿಸುತ್ತಿದ್ದಳಾ?

****

 ಗಂಡ : ಇಲ್ಲ

 ಹೆಂಡತಿ : ಅದಕ್ಕೆ ನಿಮ್ಮನ್ನು ಪ್ರೀತಿಸಿದ್ದು.

 ಒಬ್ಬ : ಶಾಸ್ತ್ರಿಗಳನ್ನು ಮಾನವ ಧರ್ಮಾಮೀಟರ್ ಅಂತ ಯಾಕೆ ಕರೀತ್ತೀರ? “

 ಇನ್ನೊಬ್ಬ : ಅವರ ಹೆಸರಿನ ಜೊತೆ ತುಂಬಾ ಡಿಗ್ರಿಗಳಿವೆ, ಅವರು ಸದಾ ಬಿಜಿಯಾಗಿರುತ್ತಾರೆ. ”