Saval
ನಾಡಿ ದೋಷ ಅಥವಾ ನಾಡಿ ಶುದ್ದಿ ಪ್ರಾಣಾಯಾಮ
ಇದನ್ನು ಸೂರ್ಯ ಭೇದನ ಪ್ರಾಣಾಯಾಮ (ಬಲಭಾಗದ ಹೊಕ್ಕಳೆಯಿಂದ ಉಸಿರಾಡುವುದು) ಮತ್ತು ಚಂದ್ರಬೇದನ ಪ್ರಾಣಾಯಾಮ (ಎಡ ಭಾಗದ ಹೊಳ್ಳೆಯಿಂದ ಉಸಿರಾಡುವುದು) ಎರಡು ಪ್ರಣಾಯಾಮಗಳ ಸಂಯುಕ್ತ ಕ್ರಿಯೆ ಎನ್ನಬಹುದು. ಯಾವುದೇ ಧ್ಯಾನಾಸನದಲ್ಲಿ ಕುಳಿತು ಕಣ್ಣು ಮುಚ್ಚಿಕೊಂಡು,...
ಪರಿಪೂರ್ಣ ಆರೋಗ್ಯಕ್ಕಾಗಿ ಹೆಚ್ಚು ಹೆಲ್ತ್ ಕಿಟ್ ಗಳು
ಹರ್ಬಲ್ ಹೀಲ್ಸ್ ಸಂಸ್ಥೆಯ ಹೆಲ್ತ್ ಕಿಟ್ಟುಗಳು ಕ್ರಾಂತಿಕಾರಕವಾಗಿದೆ. ನಮ್ಮನ್ನು ಕಾಡುವ ಹಲವಾರು ಪ್ರಮುಖ ಕಾಯಿಲೆಗಳ ವಿರುದ್ಧ ದೇಹಕ್ಕೆ ಪರಿಪೂರ್ಣ ರಕ್ಷಣೆ ನೀಡುತ್ತದೆ. ಈ ಕಿಟ್ಟುಗಳು ಪ್ರತಿ ಕಿಟ್ಟಿನಲ್ಲಿ ಮೂರು ವಿಭಿನ್ನ ಮದ್ದುಗಳು ಇದ್ದು,...
ಎಲ್ಲಿ ಹನುಮನು ಅಲ್ಲಿ
ಎಲ್ಲಿ ಹನುಮನೊ ಅಲ್ಲಿ ರಾಮನು ||
ಎಲ್ಲಿ ರಾಮನು ಅಲ್ಲಿ ಹನುಮನು |
ಎಲ್ಲಿ ಹನುಮನೋ ಅಲ್ಲಿ ರಾಮನು|
ರಾಮನ ಉಸಿರೇ ಹನುಮ||
ಹನುಮಾನ ಪ್ರಾಣವೇ ರಾಮ ||ಎಲ್ಲಿ ಹನುಮನು||
ಎಲ್ಲೇ ನೆನೆದರೂ ಅಲ್ಲಿಯೇ ಇರುವನು |
ಏನೇ ಕರೆದರೂ ಅಲ್ಲಿ...
ಗೃಹಲಕ್ಷ್ಮಿ ಉದ್ಘಾಟನೆ ಕಾರ್ಯಕ್ರಮ :ವಾಹನ ಸಂಚಾರ ರಸ್ತೆ ಮಾರ್ಗ ಬದಲಾವಣೆ
ಮೈಸೂರು: ಆಗಸ್ಟ್ 30ರಂದು ಮೈಸೂರು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ, ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಚಾಲನೆ ಕಾರ್ಯಕ್ರಮಕ್ಕೆ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಫಲಾನುಭವಿಗಳು ಕಾರ್ಯಕ್ರಮಕ್ಕೆ ಆಗಮಿಸಲಿದ್ದು, ಕಾರ್ಯಕ್ರಮದ ಸುತ್ತಮುತ್ತಲಿನ...
ಬೈಕಿಗೆ ಕಾರು ಡಿಕ್ಕಿ: ಹಿಂಬದಿ ಕುಳಿತಿದ್ದ ಯುವಕ ಸಾವು
ಪಾಂಡವಪುರ:ತಾಲೂಕಿನ ಹಿರೇಮರಳಿ ಗೇಟ್ ಸಮೀಪದ ಇಟ್ಟಿಗೆಗೂಡಿನ ಮುಂಭಾಗದ ರಸ್ತೆ ಬದಿಯಲ್ಲಿ ನಿಂತಿದ್ದ ಬೈಕಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ಯುವಕ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆದಲ್ಲಿ ಸಾವನ್ನಪ್ಪಿರುವ ಘಟನೆ...
ನನಗೂ ಏಪ್ರಾನ್ ಹಾಕೊಂಡು, ಸ್ಟೆಥಸ್ಕೋಪ್ ಕುತ್ತಿಗೆಗೆ ಹಾಕಿಕೊಂಡು ಓಡಾಡ್ಬೇಕು ಅನ್ನೋ ಆಸೆ ಇತ್ತು. ಮೆಡಿಕಲ್...
ಮೈಸೂರು: ಯಾವುದೇ ವೃತ್ತಿಯಾದರೂ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಮಾಡಿದರೆ ಅದಕ್ಕಿಂತ ದೊಡ್ಡ ಸಾರ್ಥಕತೆ ಮತ್ತೊಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಶತಮಾನೋತ್ಸವ ಆಚರಿಸುತ್ತಿರುವ ಕೆ.ಆರ್.ಆಸ್ಪತ್ರೆ ನವೀಕೃತ ಸುಟ್ಟ ಗಾಯಗಳ ಚಿಕಿತ್ಸಾ ಕಟ್ಟಡ ಮತ್ತು ರೇಡಿಯಾಲಜಿ...
ಕೆ ಎಸ್ ಆರ್ ಟಿ ಸಿ ಮುಡಿಗೆ ಮತ್ತೆ ನಾಲ್ಕು ಪ್ರಶಸ್ತಿಗಳ ಗರಿ
ವೀ ಕನೆಕ್ಟ್ ಇಂಡಿಯಾ ಮೀಡಿಯಾ ಅಂಡ್ ರಿಸರ್ಚ್ ರವರು ಸ್ಥಾಪಿಸಿರುವ Asia's Best Quality ಪ್ರಶಸ್ತಿಯು ಕೆ ಎಸ್ ಆರ್ ಟಿ ಸಿಗೆ ನಾಲ್ಕು ವರ್ಗದಲ್ಲಿ ಲಭಿಸಿರುತ್ತದೆ.
ಬ್ಯ್ರಾಡಿಂಗ್ ಮತ್ತು ಮಾರ್ಕೆಟಿಂಗ್, ಸಾರಿಗೆ ಸುರಕ್ಷತೆ,...
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿ : ಎಚ್ ಕೆ ಪಾಟೀಲ
ಗದಗ: ಚುನಾವಣೆಯನ್ನ ಯಾವಾಗ್ಲಾದ್ರೂ ಮಾಡ್ಲಿ ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿ. ಆ ಕಾರಣಕ್ಕೆ ನಮ್ಮ ಪಕ್ಷದತ್ತ ನಾಯಕರು, ಕಾರ್ಯಕರ್ತರು ಧಾವಿಸುತ್ತಿದ್ದಾರೆ ಎಂದು ಸಚಿವ ಎಚ್ ಕೆ ಪಾಟೀಲ ತಿಳಿಸಿದರು.
ನಗರದಲ್ಲಿಂದು ಅವಧಿ ಪೂರ್ವ ಲೋಕಸಭೆ...
ಏಷ್ಯಾ ಕಪ್: ಮೊದಲೆರಡು ಪಂದ್ಯಗಳಿಂದ ಹೊರಗುಳಿದ ಕೆ.ಎಲ್ ರಾಹುಲ್
ಬೆಂಗಳೂರು: ಮುಲ್ತಾನ್ ನಲ್ಲಿ ಬುಧವಾರದಿಂದ ಪ್ರಾರಂಭವಾಗಲಿರುವ ಮುಂಬರುವ ಏಷ್ಯಾ ಕಪ್ ನ ಮೊದಲ ಎರಡು ಪಂದ್ಯಗಳಿಂದ ಭಾರತದ ವಿಕೆಟ್ ಕೀಪರ್-ಬ್ಯಾಟರ್ ಕೆ ಎಲ್ ರಾಹುಲ್ ಹೊರಗುಳಿದಿದ್ದಾರೆ.
ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಕನ್ನಡಿಗ ಪಾಕಿಸ್ತಾನ ಮತ್ತು ನೇಪಾಳ...
ಪಟಾಕಿ ಅಂಗಡಿಯಲ್ಲಿ ಅಗ್ನಿ ಅವಘಡ: ಎರಡು ವಾಹನ ಭಸ್ಮ
ಹಾವೇರಿ: ಪಟಾಕಿ ಅಂಗಡಿಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ ಎರಡು ವಾಹನಗಳು ಸುಟ್ಟು ಭಸ್ಮವಾದ ಘಟನೆ ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ನಡೆದಿದೆ.
ವೀರೇಶ ಸಾತೇನಹಳ್ಳಿ ಎಂಬವರಿಗೆ ಸೇರಿದ ಭೂಮಿಕ ಟ್ರೇಡರ್ಸ್ ಎಂಬ ಪಟಾಕಿ ಅಂಗಡಿ...





















