ಮನೆ ಅಪರಾಧ ಬರಗಿ ಕೆರೆಯಲ್ಲಿ ವ್ಯಕ್ತಿ ಶವ ಪತ್ತೆ

ಬರಗಿ ಕೆರೆಯಲ್ಲಿ ವ್ಯಕ್ತಿ ಶವ ಪತ್ತೆ

0

ಗುಂಡ್ಲುಪೇಟೆ(Gundlupet): ತಾಲ್ಲೂಕಿನ ಬರಗಿ ಕೆರೆಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದ್ದು, ಮೃತನನ್ನು  ಹೊಂಗಹಳ್ಳಿ ಕಾಲೋನಿ ಗ್ರಾಮದ ನಿವಾಸಿ ನಾಗರಾಜು (೩೫)  ಎಂದು ಗುರುತಿಸಲಾಗಿದೆ.

ಮೃತ ನಾಗರಾಜು ಸಾವಿಗೆ ಕಾರಣ ತಿಳಿದುಬಂದಿಲ್ಲ, ಮೃತರಿಗೆ ಹೆಂಡತಿ ಒಂದು ಗಂಡು ಮಗು ಇದೆ ಎಂದು ತಿಳಿದು ಬಂದಿದೆ.

ಶುಕ್ರವಾರ ಮಧ್ಯಾಹ್ನ ದಿಂದ ನಾಗರಾಜು ಕಾಣೆಯಾಗಿದ್ದ ಸನಿವಾರ ಬರಗಿ ಕೆರೆಯಲ್ಲಿ ಮೃತದೇಹ ನೋಡಿದ ದನ ಕಾಯುವವರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಅಗ್ನಿಶಾಮಕ ಸಿಬ್ಬಂದಿಗಳು ಮೃತದೇಹ ಹೊರತೆಗೆದಿದ್ದಾರೆ, ನಂತರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವಪರೀಕ್ಷೆಗೆ ನಡೆಸಲಾಯಿತು.

ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಏಷ್ಯಾ ಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿ ವೇಳಾಪಟ್ಟಿ
ಮುಂದಿನ ಲೇಖನಸಹೋದರನ ಅಂತ್ಯಕ್ರಿಯೆ ವೇಳೆ ಭಾವುಕರಾದ ಸಿದ್ದರಾಮಯ್ಯ