ಮನೆ ಹಾಸ್ಯ ಜೋಕು-ಜೋಕಾಲಿ

ಜೋಕು-ಜೋಕಾಲಿ

0

ಪ್ರಶ್ನೆ: 6 ಅಡಿ ಉದ್ದ, 3 ಅಡಿ ಅಗಲ, 3 ಅಡಿ ಆಳದ ಹೊಂಡದಲ್ಲಿ ಎಷ್ಟು ಘನ ಮೀಟರ್ ಮಣ್ಣು ಇದೆ?

ಗುಂಡ: ಸೊನ್ನೆ

 ***

ಪ್ರಶ್ನೆ: ಕೋಳಿ ಯಾಕೆ ಮೊಟ್ಟೆ ಇಡುತ್ತದೆ?

ಗುಂಡ: ಹಾಕಿದರೆ ಒಡೆಯುತ್ತದೆ ಅದಕ್ಕೆ

**

ಪ್ರಶ್ನೆ: ಸಾರಿಗೆ ಉಪ್ಪು ಕಡಿಮೆಯಾದರೆ ಉಪ್ಪಿಗೆ ಏನು ಹಾಕಬೇಕು?

ಗುಂಡ: ಕೈ ಹಾಕಬೇಕು

 ***

ಪ್ರಶ್ನೆ: ನೀನು ಈಜುವುದನ್ನು ಎಲ್ಲಿ ಕಲಿತೆ?

ಗುಂಡ: ನೀರಿನಲ್ಲಿ

ಹಿಂದಿನ ಲೇಖನಮೈಸೂರು: ಸ್ವಾಸ್ಥ್ಯ ಕೇಂದ್ರ ಉದ್ಘಾಟನೆ
ಮುಂದಿನ ಲೇಖನಮೈಸೂರು: ನಿಶಬ್ದ ವಲಯಗಳನ್ನಾಗಿ ಘೋಷಣೆ