ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಪ್ರೆಸ್ ಹೆಸರು ಹೇಳಿ

ಮಾಸ್ಟ್ರು ಮಕ್ಕಳಿಗೆ ಹೇಳಿದ್ದು “ಪರೀಕ್ಷೆ ಹತ್ತಿರ ಬರುತ್ತಿದೆ. ನಿಮಗೆ ಯಾವುದೇ ಡೌಟ್ ಇದ್ದರೆ ಕೇಳಿ.”

ಆಗ ತಿಮ್ಮ ಹೇಳಿದನು “ಸಾರ್, ಪ್ರಶ್ನೆ ಪತ್ರಿಕೆ ಯಾವ ಪ್ರೆಸ್‌ನಲ್ಲಿ ಪ್ರಿಂಟ್ ಮಾಡಿಸ್ತಿರಾ?”

*****

Join Our Whatsapp Group

ತಲೆಗಿಂತ

ನ್ಯಾಯಾಲಯದಲ್ಲಿ ದಡಿಯಲಾಯರ್ ಕುಳ್ಳಗಿನ ಲಾಯರ್‌ಗೆ ಹೇಳಿದ “ಜಾಸ್ತಿ ಮಾತಾಡಿದರೆ ನಿನ್ನನ್ನು ನನ್ನ ಜೇಬಿನಲ್ಲಿ ಹಾಕಿಕೊಳ್ಳುವೆ.”

ಆಗ ಕುಳ್ಳಗಿನ ಲಾಯರ್ ಹೇಳಿದ

 “ಆಗ ನನ್ನ ತಲೆಗಿಂತ ಜೇಬಿನಲ್ಲಿ ಜಾಸ್ತಿ ಬುದ್ಧಿ ಇರುತ್ತೆ…”

*****

ಭಾವ

ಗುಂಡ ಕಾಲೇಜಿಗೆ ಬಂದ ಹೊಸ ಹುಡುಗಿಯನ್ನು ಕೇಳಿದ.

“ನಿನ್ನ ಹೆಸರೇನು?”

“ನನ್ನ ಫ್ರೆಂಡ್ಸೆಲ್ಲ ನನ್ನನ್ನು ‘ಅಕ್ಕ’ ಅನ್ನುತ್ತಾರೆ?”

ಆಗ ಗುಂಡ ಹೇಳಿದ

“ಎಂಥಹ ಸಂಬಂಧ ನೋಡಿ, ನನ್ನ ಗೆಳೆಯರು ನನ್ನನ್ನು ‘ಭಾವ’ ಅನ್ನುತ್ತಾರೆ.”

ಹಿಂದಿನ ಲೇಖನಕನ್ನಡ ನಾಡು-ನುಡಿ ಪರಂಪರೆಯ ಉಳಿವಿಗೆ ಅಗತ್ಯವಾದ ಎಲ್ಲಾ ಯೋಜನೆಗಳ ಅನುಷ್ಠಾನ: ಸಚಿವ ಶಿವರಾಜ್ ಎಸ್. ತಂಗಡಗಿ
ಮುಂದಿನ ಲೇಖನಉಚಿತ ಬಸ್ ಪಾಸ್ ಬಗ್ಗೆ ಯೋಚಿಸುತ್ತಿರುವವರು ಮಹಿಳೆಯರ ರಕ್ಷಣೆ ಬಗ್ಗೆ ಯೋಚನೆ ಮಾಡುತ್ತಿಲ್ಲ: ವಿಜಯೇಂದ್ರ