ಮನೆ ರಾಜಕೀಯ ಜೇಮ್ಸ್ ಚಿತ್ರಕ್ಕಾಗಿ RRR ರಿಲೀಸ್ ಡೇಟ್ ಚೇಂಜ್

ಜೇಮ್ಸ್ ಚಿತ್ರಕ್ಕಾಗಿ RRR ರಿಲೀಸ್ ಡೇಟ್ ಚೇಂಜ್

0

ಬೆಂಗಳೂರು: ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ ನಟನೆಯ ಕೊನೆಯ ಚಿತ್ರ “ಜೇಮ್ಸ್‌’ ಮಾರ್ಚ್‌ 17ರಂದು ತೆರೆ ಕಾಣಲಿದೆ.

ವಿಶೇಷ ಎಂದರೆ ಅಪ್ಪು ಚಿತ್ರಕ್ಕಾಗಿ ಆರ್ ಆರ್ ಆರ್ ಚಿತ್ರದ ರಿಲೀಸ್ ದಿನಾಂಕವನ್ನು ಬದಲಾವಣೆ ಮಾಡಿಕೊಳ್ಳಲಾಗಿದೆ.

ಮಾರ್ಚ್‌ 18ಕ್ಕೆ ರಾಜಮೌಳಿ ಅವರ ಬಹುನಿರೀಕ್ಷಿತ “ಆರ್‌ಆರ್‌ಆರ್‌’ ಕೂಡ ಬಿಡುಗಡೆಯಾಗಲಿದ್ದು, ಜೇಮ್ಸ್‌ ಹಾಗೂ ಆರ್‌ಆರ್‌ಆರ್‌ ಚಿತ್ರಗಳು ಕ್ಲಾಷ್‌ ಆಗುತ್ತವೆ ಎನ್ನಲಾಗಿತ್ತು. ಆದರೀಗ ಅಪ್ಪು ಸಿನಿಮಾಗಾಗಿ ಆರ್ ಆರ್ ಆರ್ ದಿನಾಂಕವನ್ನು ಬದಲಾಯಿಸಲಾಗಿದೆ. ಈ ಮೂಲಕ ರಾಜಮೌಳಿ ಆ್ಯಂಡ್ ಟೀಂ ಅಪ್ಪುಗೆ ನಮನ ಸಲ್ಲಿಸಿದೆ.

ಹಿಂದಿನ ಲೇಖನಕೇಂದ್ರ ಬಜೆಟ್ 2022: ಡಿಜಿಟಲ್ ಕರೆನ್ಸಿ ಘೋಷಣೆ; ಆರ್ ಬಿಐನಿಂದ “ಡಿಜಿಟಲ್ ರುಪೀ
ಮುಂದಿನ ಲೇಖನಪ್ರತಿಭಟನೆಗೆ ಪ್ರೇರೇಪಿಸಿದ ಆರೋಪ: ಯೂಟ್ಯೂಬರ್  ಹಿಂದೂಸ್ಥಾನಿ ಭಾವು ಸೇರಿ ಇಬ್ಬರ ಬಂಧನ