ಟ್ಯಾಗ್: devotional song
ಹಕ್ಕಿಗಳು ಪಕ್ಕಗಳ ಗರಿಗೆದರಿ
ಹಕ್ಕಿಗಳು ಪಕ್ಕಗಳ ಗರಿಗೆದರಿ ಹಾರಿಚಿಟ್ಟೆಗಳು ಸರಿ ಸರಿದು ತೆರೆ ಮರೆಯ ಸೇರಿಹೊಬ್ಬಣ್ಣ ರವಿಕಿರಣ ಚೆದುರಿದೆ ಮೇಲೇರಿದೋಂಟದ ಸದ್ಗುರುವೇ ಹೇಳು, ದಯೆ ತೋರಿ ||
ಸಿದ್ದಲಿಂಗೇಶ್ವರನೇ ಏಳಯ್ಯ ಹೇಳು |ಕೋಗಿಲೆಯ ಇಂಚರವ ಕೇಳಯ್ಯ ಕೇಳು |ನಿರ್ವಿಕಲ್ಪ...
ಭಾವೈಕ್ಯತೆಯ ಈ ಮಂದಿರ
ಭಾವೈಕ್ಯತೆಯ ಈ ಮಂದಿರಭಕ್ತಿ ಭಾವವೇ ಇದರ ಗೋಪುರಅಯ್ಯಪ್ಪನೇ ಸತ್ಯ ಸುಂದರಇಲ್ಲಿ ಹರಿದಿದೆ ಪ್ರೇಮಪೂರಾ ಭಾವೈಕ್ಯತೆ
ಜಾತಿ ಮತ ಭೇದವು ಈ ಜ್ಯೋತಿಗಿಲ್ಲನೀತಿ ನಿಯಮ ಪಾಲನೆ ಒಂದು ಮಂಡಲಮಾಡಿದ್ದೆಲ್ಲ ಭಕ್ತರಿಗೆ ದೈವ ಬೆಂಬಲಮಕರ ಮಾಸ ಬೆಳಕೆ...
ಸಹ್ಯಾದ್ರಿ ತಪ್ಪಲಿನಲ್ಲಿ ಹಸಿರು
ಸಹ್ಯಾದ್ರಿ ತಪ್ಪಲಲ್ಲಿ ಹಸಿರು ಪಚ್ಚೆಯ ನೆಲದಿ ||ಗಂಗಾ ಮೂಲದ ಪಂಚ ನದಿಯ ಪರಿಸರದಲಿ |ಅದ್ವೈತ ಸಿದ್ಧಾಂತ ಔನತ್ಯ ನೆಲೆನಿಂತ||ರಮ್ಯಾ ಶೃಂಗೇರಿ ಇದು ಶ್ರೀ ಭವ್ಯ ಪೀಠ || ಸಹ್ಯಾದ್ರಿ ||
ಎಲ್ಲೋ ನೋಡಿದ ನೆನಪು||ಮರೆಯಲಾಗದ...
ಏನು ಶಕ್ತಿ ಅಡಗಿದೆಯೋ
ಶರಣಂ ಶರಣಂ ಶರಣಂ ಶರಣಂಏನು ಶಕ್ತಿ ಅಡಗಿದೆಯೋ ನಿನ್ನ ಹೆಸರಲ್ಲಿಏನು ಮಹಿಮೆ ತುಂಬಿದೆಯೋ ಸ್ವಾಮಿ ನಿನ್ನಲ್ಲಿ ||
ಮುಳ್ಳ ಮೇಲೆ ಕಾಲಿರಲಿಕಲ್ಲ ಮೇಲೆ ನಡೆದಿರಲಿ||ಅಯ್ಯೋ ನೋವು ಎನ್ನುತಿರಲಿ ತಾಳಲಾರೆ ಎನಿಸಿರಲಿ |ಅಯ್ಯಪ್ಪ ಎಂದಾಗ ಏನೋ...
ಕಣ್ಗಳ ತೊಳೆ ಈ
ಕಣ್ಗಳ ತೊಳೆ ಈ ಕೆಂಪಿನಲ್ಲಿ ||ಸುಂದರ ಸಂಧ್ಯಾ ರಾಗದಲಿ ||ಕಣ್ಗಳ ||
ಲೋಕದ ನಾನಾ ದೃಶ್ಯವ ನೋಡಿ ||ಕೊಳೆಯಾಗಿರುವೆ ಕಣ್ಗಳ ಜೋಡಿ ||ನಿರ್ಮಲವಾಗಲಿ ತೊಳೆಯಲಿ ||ಸುಂದರ ಮಂಗಳ ರಾಗದಲಿ ||ಕಣ್ಗಳ ||
ಜಗದ ಕುಹಕಗಳ ಮುಚ್ಚುವ...
ನೀನೆಲ್ಲೋ ನಾನಲ್ಲೇ
ನೀನೆಲ್ಲೋ ನಾನಲ್ಲೇ |ಸೇರಿದೆ ಮನವು ನಿನ್ನಲ್ಲೇ ||
ಕಣ್ ಗಳ ತುಂಬಾ ನೀನಿರುವಾಗ |ಬೇರೆ ನೋಟಕ್ಕೆ ಸ್ಥಳವೆಲ್ಲಿ |ಹೃದಯದ ತುಂಬಾ ನೀ ತುಂಬಿರಲೂ ||ಬೇರೆ ಬಯಕೆಗೆ ಎಡೆ ಎಲ್ಲಿನಾಲಿಗೆ ನಿನ್ನ ನಾಮ ಮಾಡುತಿರೇ||ಬೇರೆ ನುಡಿಗಳು...
ನಾರದ ಹಾಡಿದನು
ನಾರದ ಹಾಡಿದನು |ನಾರದ ಹಾಡಿದನು ಆನಂದದಿ|ನಾರದ ಹಾಡಿದನು |ಗಂಧರ್ವರು ಶೃತಿ ಸೇರಿದಾಗ |ನಂದಿ ಮೃದಂಗವ ನುಡಿಸಿರುವಾಗ |ಸುರರು ಅಂಬರದಿ ಕುಣಿದಿರುವಾಗ || ನಾರದ ||
ಹರಿಹರ ಬ್ರಹ್ಮ ಶಿಶು ರೂಪದಲಿರೆ ||ಅನುಸೂಯಯ ಮಡಿಲಲಿ ನಗುತಿರೆ...
ಭವ ಸಾಗರದ ಆಳದಿನಿಂದು
ಭವ ಸಾಗರದ ಆಳದಿನಿಂದು |ತಾಳದೆ ಇಂದು ಬಾಳದೆ ನೊಂದೇ |ಮಹಿಮೆಯ ಆಲಿಸಿ ಧಾವಿಸಿ ಬಂದೆ||ಸಿಂದ್ದಲಿಂಗ ಗುರು ಕಾಯೋತಂದೆ ಕಾಯೋ ತಂದೆ || ಭವ ||
ದೀನರಿಗೆ ಎಡೆ ಆಗಿಹ ಊರಿಗೆಪಂಗ ಪವಣೆಗಳು ಬೀರುವ ಧರೆಗೆ...
ಸೇವಕನ ಮಾಡು ಸೇವಕನ
ಮಾರುತೀ ಸೇವಕನ ಮಾಡು ಸೇವಕನ ಮಾಡು |
ಮಾರುತೀ ಸೇವಕನ ಮಾಡು ||
ನಿನ್ನಂತೆ ನನ್ನಾ ಸೇವಕನ ಮಾಡು ||
ರಾಮಚಂದ್ರನ ಸೇವಿಸಿ ಪೂಜಿಸಿ||
ಧನ್ಯನಾಗುವಂತೆ ಹರಸಿ ನನ್ನಾ ||2 || || ಸೇವಕನ ||
ಸೇವಕನಾದರೆ ದೊರೆಯುವ ಪ್ರಭುವಿನ...