ಮನೆ ಟ್ಯಾಗ್ಗಳು Devotional song

ಟ್ಯಾಗ್: devotional song

ಗಣಪತಿ ಬಂದ ಹಬ್ಬವ ತಂದ

0
ಬಾಲು : ಗಣಪತಿ ಬಂದ ಹಬ್ಬವ ತಂದ ಸಡಗರ ಎಲ್ಲೆಲ್ಲುಗಣಪತಿ ಬಂದ ಸಂಭ್ರಮ ತಂದ ನಾಡಿಗೆ ಎಲ್ಲೆಲ್ಲು ||ಚಿನ್ನದ ಗೌರಿಯ ಮುದ್ದಿನ ಕಂದನು |ಶಂಭೋಶಂಕರ ಸೃಷ್ಟಿಯ ರೂಪನು |ಮೂಷಿಕ ವಾಹನನು ಮುಲೋಕದೊಡೆಯನು|ಭಕ್ತರ ಹೃದಯದ...

ಮಹಾಮಹಿಮ ಏಕದ್ವಿತೀಯೇನೆ

0
ಬಾಲು : ಜೇಯಂ ಸದಾ ತವಪಾದಾರ್ಚನೇನ |ಮಮಭಾವಂ ಸದಾ ತವಸಂರ್ಕಿನೇನ | ಬಾಲು : ಮಹಾಮಹಿಮ ಏಕದ್ವೀತಿಯನೆ ಮೇರೆವೇಕದಂಥ ಗಣೇಶನೆ |ಭಾರತ ಲೇಖನ ಚತುರ ಸಮುಖನೆಮಹಾ ಗಣಪತಿಯೆ ವಂದನೆ |ನಮ್ಮೆಲ್ಲರ ಸಂಕಷ್ಟ ಕಳೆದು ಸೌಭಾಗ್ಯ...

ಆ ಬಾನ ಪತದಲ್ಲಿ ಸಪ್ರಾಶ್ವರಥದಲ್ಲಿ

0
ಆ ಬಾನ ಪತದಲ್ಲಿ ಸಪ್ರಾಶ್ವರಥದಲ್ಲಿರವಿ ಬಂದ ಭುವಿ ಬೆಳಲೂನೀನೇಳು ಇಳೆಯಾಡಲೂ ||ಈ ರೇಳು ಧರೆಯಾಳಲೆಳು ಗಣಪ |ಈ ಭವದ ಕಾದಿರುಳ ಕಾಯೊ ಬೆನಕ |ಈ ಸುಪ್ರಭಾತ ಗೀತೆ ಹಾಡಿಹೆ ಸ್ವಾಗತಿಸುತ್ತೇ|ಅಣುವಣವು ಅರಳಲಿ ಕರುಣೆ...

ಅಮ್ಮ ಶ್ರೀ ಗೌರಿಶಂಕರಿ

0
ವೃಂದ ಶ್ರೀ ಗೌರಿ ಮಂಗಳಗೌರಿ ಜಯ್ ಜಯ್ ಗೌರಿ ಸ್ವರ್ಣ ಗೌರಿ ||ಬಾಲು ಸರ್ವ ಮಂಗಳ ಮಾಂಗಲ್ಯೆ ಶಿವೆ ಸರ್ವಾರ್ಥ ಸಾದಿಕೇ |ಶರಣ್ಯೆ ತ್ರಯಬ್ರಕೆ ಕಥೆ ಗೌರೀ ನಾರಾಯಣ ನಮೋಸ್ತುತೆ | ಬಾಲು ಅಮ್ಮ...

ಆರಾಧಿಸು ನೀ ಏ ಮನವೇ

0
ಆರಾಧಿಸು ನೀ ಏ ಮನವೇ ಸತ್ಯ ರೂಪನ ಚರಣಾ ಭುಜವ ||ಆರಾಧಿಸು ನೀ ಏ ಮನವೇ | ಕಟ್ಟಿಗೆ ಮಾರುವ ಬಡವನಿಗಿಗಂದುಕನಕವೃಷ್ಟಿಯನ್ನು ತಾ ಕರೆದಾ||ಭಕ್ತಿಲಿ ಪೂಜಿಸೋ ಬಡ ಬ್ರಾಮಾಣಗೆ ||ಬಡತನ ನೀಗಿಸು ತಾ ಪೊರೆದಾ...

ದೇವರ ನಾಮ

0
ಕಲಕಲ ಹರಿಯುವ ಬಾಲು : ಕಲ ಕಲ ಹರಿಯುವ ಹಲೆಗಳ ಧನಿಯಲ್ಲಿಕೇಳಿದೆ ನಿನ್ನಯ ಶುಭನಾಮಾ ||ಮಂಜೇಶ ನಿನ್ನಯ ಪುಣ್ಯದ ನೆಲದಲಿ |ಎಲ್ಲೆಲ್ಲು ಕಂಡಿದೆ ತವಪ್ರೇಮ |ವೃಂದ : ಪ್ರಭುವೇ ಮಂಜುನಾಥ ನಾಥ ಪ್ರೀತನೇ|ಕಲಕಲ ಹರಿಯುವ...

ಜಯ ಜಯ ರಾಮ

0
ಜಯ ಜಯ ರಾಮ ಜಯ ಜಯ ಗುಣಧಾಮಜಯಹೇ ರಘುರಾಮ ||ಜಾನಕಿ ವಲ್ಲಭ ಲಕ್ಷ್ಮಣ ಸೋದರ ||ಜಯಹೇ ಪ್ರಿಯ ನಾಮಾ |ಜಯ ಜಯ ರಾಮ ಜಯ ಗುಣ ಧಾಮ ||ಜಯಹೇ ರಘುರಾಮ ಮಾತಾ ಕೌಸಲ್ಯ ಪೀತಾದ...

ಆನೆ ಮುಖ ಪಡೆದವನೆ

0
ಆನೆ ಮುಖ ಪಡೆದವನೆ ಆಸೆಗಳ ತರುವವನೆಅಷ್ಟಸಿದ್ದಿ ಮಹಿಮನೆ ಬೆನಕನೆ ||ಆನಂದದಾಯಕನೆ ಆತ್ಮಶಕ್ತಿ ಕೊಡುವವನೆ ||ಆನಂತ ಕೋಟಿ ಸೂರ್ಯನ ಸಮ ತೇಜನೆ ||ಕಥೆ ಹೇಳುವೆ ನಿನ್ನ ಕಥೆ ಹೇಳುವೆ || ಪಾರ್ವತಿಯು ಅಂದೊಮ್ಮೆ ಸ್ತಾನಗೃಹಕೆ ತೆರಳಲುಬೆವರಿನಿಂದ...

ಮೂಷಿಕ ವಾಹನ

0
ಬಾಲು : ಮೂಷಿಕ ವಾಹನ ಮುಲೋಕ ಪಾಲನೆಶ್ರೀಮುಖ ಗಣನಾಥ || ಚಾಮರ ಕಾರ್ಣನೆ ಸಿಂಧೂರ ವರ್ಣನೆಜಯ ಜಯ ಜನನಾಥ | ವೃಂದ : ಜಯ ಜಯ ಗಣನಾಥ|| ಬಾಲು : ಮೂಷಿಕ ವಾಹನ ಮುಲೋಕ ಪಾಲನೆಶ್ರೀಮುಖ ಗಣನಾಥ...

ಬಂತು ಬಂತು ಬಾದ್ರಪದ

0
 ಬಂತು ಬಂತು ಬಾದ್ರಪದ ಶುಕ್ಲ ಚತುರ್ಥಿ  ಬಡವ ಧನಿಕ  ಆಚರಿಸುವ ಪುಣ್ಯ ಚತುರ್ಥಿ ||  ಭಕ್ತಿಯಿಂದ ಮಾಡುವ ಗಣೇಶ ಚತುರ್ಥಿ ||  ಮಂಗಳವ ತರುತಲಿರುವ ಶುಭದ ಚತುರ್ಥಿ  || ಬಂತು ||  ಮಣ್ಣಿನಿಂದ ಮಾಡಿದ ಮೂರ್ತಿಯ ತಂದು  ಮಂಟಪದೆ ಕೂರಿಸಿ...

EDITOR PICKS