ಮನೆ ಟ್ಯಾಗ್ಗಳು Devotional song

ಟ್ಯಾಗ್: devotional song

 ಹೂವಿನಲು ನೀನಿರುವೆ

0
 ಹೂವಿನಲ್ಲಿ ನೀನಿರುವೆ ಅಯ್ಯಪ್ಪ ದೇವ  ಆ ಹೂವಿನ ಗಂಧದೆ ನಿನ್ನಯ ಪ್ರೀತಿಯ ಅರಿತೆ ನಾನು ದೇವ||  ಹೂವಿನಲ್ಲೂ ನೀನಿರುವೆ ಅಯ್ಯಪ್ಪ ದೇವ |  ತಂಗಾಳಿ ತಂಪಲಿ ಕಂಡೆ ನಿನ್ನ ಅಂದ|  ಮುಂಜಾನೆಯ ರಂಗೀನಲ್ಲಿ ಕಂಡೆ ನಿನ್ನ ಚೆಂದ|  ಹಕ್ಕಿಗಳ ಇನಿಯ...

ಕರುನಾಡು ಯಡಿಯೂರ ವಾಸ

0
ಕರುನಾಳು ಯಡಿಯೂರು ವಾಸಸಿದ್ದಲಿಂಗೇಶ ಪೊರೆಯೊ ಹೇ ಪರಮೇಶ ದೇವಾಧಿ ದೇವ ||ಕರುನಾಳು ಯಡಿಯೂರ ವಾಸ | ಭಾವದಲ್ಲಿ ಬಂದೆ ಗತಿಯೇನು ಮುಂದೆತವ ಸೇವೆಯೊಂದೆ ಬೇಡುವೆನು ತಂದೆ||ಭಕ್ತಿಯ ಪ್ರಥಮ ವ್ಯಕ್ತಿಯ ನಿಲುವ ||ತೋರಿಸಿ ಅಭವ ಕೃಪೆಯಾಗು...

ಆರಾಧನಾ ಅಭಿವಂದನ

0
ಆರಾಧನ ಅಭಿವಂದನ ನಿವೇಧನಾ ನೀರಾಜನ ||ಇದೋ ಇದೋ ಗಣಪತಿ ||ನೀ ನೀಡು ಬಾ ಸದ್ಗತಿ || ಆರಾಧನ || ಪ್ರಪುಲ್ಲ ಹೃದಯವ ಹಣತೆಯ ಮಾಡಿಆನಂದಾಶೃವ ಎಣ್ಣೆಯ ನೀಡಿ ||ಚಿತ್ತದ ಶಾಂತಿಯ ಬತ್ತಿಯ ಮಾಡಿ ||ಈ...

ಶರಣೆಂಬೆ ಶ್ರೀ ಗುರುವೆ

0
ಶರಣೆಂಬೆ ಶ್ರೀ ಗುರುವೆ ಶರಣೆಂಬೆ ವರ ಗುರುವೆ |ಶರಣು ಶರಣೆಂಬೆ ಶ್ರೀ ಗುರು ಸಿದ್ದಲಿಂಗ |ಶರಣು ಯಡಿಯೂರ ಶ್ರೀ ಗುರು ಸಿದ್ದಲಿಂಗ|ಶರಣೆಂಬೆ ಶ್ರೀ ಗುರುವೆ ಶರಣೆಂಬೆ ವರ ಗುರುವೇ ಕಾಯಕವ ಮಾಡಿದೆ ಕರ್ಮವನು ಅಡಗಿಸಿದೆಧರ್ಮದೇವತೆಯಂತೆ...

ಗಣೇಶ ಚೌತಿಯ ಶುಭದಿನ

0
ಗಣೇಶ ಚೌತಿಯ ಶುಭದಿನವಿಂದು ಜಯ ಜಯ ಗಣನಾಥ ||ಪ್ರಾಣ ಪ್ರತಿಷ್ಠೆಯ ಮಾಡುತ್ತ ನಿನ್ನನ್ನು ||ಪೂಜಿತೆ ನಾನು ಸದಾ|| ಗಣೇಶ || ಬಿಲಪತ್ರೆ ಗರಿಕೆ ಹಲಬಗೆ ಹೂಗಳ ಅರ್ಪಿಸಿ ನಿನ್ನ ಪೂಜಿಸುವೆ ||ಉಮೇಶಪಾರ್ವತಿ ಕುಮಾರ ಅಷ್ಟೋತ್ತರನಾಮಜಪ...

ತನಂ ತನಂ ತನಂ ತನಂ

0
ತನಂ ತನಂ ತನಂ ತನಂ ತಂದಾನ ತಾನಾನಶರಣಂ ಶರಣಂ ಎನ್ನುತ ಕೇಳಿದೆ ಭಕ್ತರ ಸವಿಗಾನಅಶಿತಂ ಮಧುರಂ ವದನಂ ಮಧುರಂ ಅಯ್ಯಪ್ಪ ನಿಜರೂಪನಯನಂ ಮಧುರಂ ಕಮಲಂ ಮಧುರಂಸಾವಿರ ಜೊತೆ ದೀಪ ||ಶರಣಂ ಅಯ್ಯಪ್ಪ ಸ್ವಾಮಿ...

ಯಾರಿಗುಂಟು ಈ ಭಾಗ್ಯವು

0
ಯಾರಿಗುಂಟು ಈ ಭಾಗ್ಯವು ||ಹೇಳಮ್ಮ ಅನುಸೂಯ ದೇವಿಯಾರಿಗುಂಟು ಈ ಪುಣ್ಯವು ಹೇಳಮ್ಮ|| ಯಾರಿಗುಂಟು|| ಸೃಷ್ಟಿ ಮಾಡುವ ಬ್ರಹ್ಮದೇವನ ಕಂದನ ಮಾಡಿದೆಯ||ಪಾಲ್ಗಡಲೆ ಇರುವ ಹರಿಗೆ ಹಾಲನು ಕುಡಿಸಿದೆಯ|ಆ ನಟ ರಾಜನ ತೊಟ್ಟಿಲಲಿರಿಸಿ||ಜೋಗುಳ ಹಾಡಿಸಿದೆಯಾ ||ಯಾರಿಗುಂಟು|| ಆ ಸಿರಿ...

ಕನ್ನಡ ನಾಡಿನ ಪುಣ್ಯ

0
ಕನ್ನಡ ನಾಡಿನ ಪುಣ್ಯ|ಈ ಕುಕ್ಕೆ ಸುಬ್ರಹ್ಮಣ್ಯ|ದರುಶನ ಪಡೆದವ ಧನ್ಯ|ಈ ದರೆಯಲ್ಲಿ ಅವನೇ ಮಾನ್ಯ |ಕನ್ನಡ ನಾಡಿನ ಪುಣ್ಯ | ಕುಮಾರ ಧಾರೆ ಇವುದಿಲ್ಲಿಕುಮಾರ ಪರ್ವತ ಬಳಿಯಲ್ಲಿ ||ಕುಮಾರ ಸ್ವಾಮಿಯು ಶ್ರೀವಲ್ಲಿ||ದೇವ ಸೇನೆಯು ಇಹರಲ್ಲಿ ||ಕನ್ನಡ...

ಎಂಥ ಅಂದ ಎಂಥ ಚಂದ

0
ಎಂಥ ಅಂದ ಎಂಥ ಚಂದ ಶಾರದಮ್ಮ |ನೀನು ಎಂಥ ಅಂದ ಎಂಥ ಚೆಂದ ಶಾರದಮ್ಮ ||ನಿನ್ನ ನೋಡಲೆರಡು ಕಣ್ಣು ನನಗೆ ಸಾಲದಮ್ಮ|| 2 ||ಎಂಥ ಅಂದ|| ಇನ್ನು ಇನ್ನು ನೋಡುವಾಸೆ ತುಂಬಿತಮ್ಮಇನ್ನು ಕೋಟಿ ಜನುಮ...

ಷಷ್ಟಿಯ ವ್ರತಕ್ಕೆ ವರ ಕೊಡುವ

0
ಷಷ್ಟಿ ವ್ರತಕೆ ವರಕೊಡುವ ಯುಕ್ತಾರ್ಥವ ತರುವ ||ಸುಬ್ರಹ್ಮಣ್ಯ ಸ್ವಾಮಿಗೆ ಶರಣಾಗುವ ||ದೇವ ದೇವರ ರಕ್ಷಿಸೆಂದು ವರ ನೀಡುವ |ಶಡಾನನ ಶ್ರೀ ಮಲ್ಲೀಶಾ || ಮಡಿ ಸೇವೆ ಮಾಡುವರೋ ಹಲವರಿಲ್ಲಿಕುವರಗಿರಿ ಅತ್ತುವರು ಮಲ್ಲರಿಲ್ಲಿ ||ಕುಮಾರ ಧಾರೆಗೆ...

EDITOR PICKS